ಒಡಿ ನಗಾರಿ ಮೇಲೆ ಕೈಯಾಒಡಿ, ನಗಾರಿ ಮ್ಯಾಲೇ ಕೈಯ್ಯ: ದೇಶದಲ್ಲೇ ಅಪರೂಪದ ಪೌರ ಕಾರ್ಮಿಕರ ಸಾಂಸ್ಕೃತಿಕ ತಂಡ 'ಆದಿ ದ್ರಾವಿಡ ತಮಟೆ ಮತ್ತು ನಗಾರಿ ಸಾಂಸ್ಕೃತಿಕ ಕಲಾವೃಂದ, ಮೈಸೂರು' ವತಿಯಿಂದ, ನಾಡಿನ ಪ್ರಖ್ಯಾತ ಅತಿಥಿ ಜಾನಪದ ಗಾಯಕ ಕೋಲಾರ ರಾಜಪ್ಪ ಅವರ ಪದಕ್ಕೆ ನಗಾರಿ ಮೇಳ.#PVFBLive #FBLive
Posted by Prajavani on Wednesday, August 5, 2020