ಗುರುವಾರ , ಡಿಸೆಂಬರ್ 3, 2020
20 °C
ಪ್ರಜಾವಾಣಿ ನಾಡು- ನುಡಿಯ ಹಬ್ಬ 2020

Pv Facebook Live | ಓಂಕಾರ ನೃತ್ಯ ಸಾಧನೆ: ನಿಸಾರ್ ಅಹಮದ್ ಕಾವ್ಯ ನೃತ್ಯ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಪ್ರಜಾವಾಣಿ ಫೇಸ್‌ಬುಕ್ ಲೈವ್‌ ಮೂಲಕ 'ನಾಡು- ನುಡಿಯ ಹಬ್ಬ 2020' ಅನಾವರಣಗೊಳ್ಳುತ್ತಿದ್ದು, ಇಂದು "ಓಂಕಾರ ನೃತ್ಯ ಸಾಧನೆ" ಕಾರ್ಯಕ್ರಮ ನಡೆಯುತ್ತಿದೆ.

ಡಾ.ಶುಭಾಂಗಿ ಸುಧೇಂದ್ರ ನೃತ್ಯ ನಿರ್ದೇಶನದ "ನಿಸಾರ್ ಕಾವ್ಯಾಭಿಷೇಕ" ಕಾರ್ಯಕ್ರಮವಿದು. ಕೆ.ಎಸ್.ನಿಸಾರ್ ಅಹಮದ್ ಅವರ ಕಾವ್ಯ ನೃತ್ಯವನ್ನು ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ವೀಕ್ಷಿಸಬಹುದು.

ಕಾರ್ಯಕ್ರಮ ವೀಕ್ಷಿಸಲು: https://www.facebook.com/prajavani.net

ಇಲ್ಲಿಯೂ ವೀಕ್ಷಿಸಬಹುದು...

https://www.facebook.com/prajavani.net/videos/711668386113236/

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು