ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್.ಎಸ್ ಶ್ಯಾಮಸುಂದರ ಶರ್ಮಾ

ಸಂಪರ್ಕ:
ADVERTISEMENT

ಪ್ರಶ್ನೆ–ಉತ್ತರ

ನಾನು ಹನ್ನೆರಡನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಂಸ್ಕೃತ, ಇಂಗ್ಲೀಷ್ ತೆಗೆದುಕೊಂಡಿದ್ದೇನೆ. ಪದವಿಯಲ್ಲಿ ಬಿ.ಸಿ.ಎ. ಓದುವ ಉದ್ದೇಶವಿದೆ. ಗಣಿತ ಓದುವ ಅಗತ್ಯವಿಲ್ಲದ ಬಿ.ಎಸ್ಸಿ. ಸಾಧ್ಯವಿದೆಯೇ ? ತಿಳಿಸಿ.
Last Updated 25 ಮೇ 2014, 19:30 IST
fallback

ಪ್ರಶ್ನೆ– ಉತ್ತರ

ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದೇನೆ. ನವೋದಯ ಅಥವಾ ಇನ್ನಿತರ ವಸತಿ ಶಾಲೆಗಳ ಬಗ್ಗೆ ಮಾಹಿತಿ ತಿಳಿಸಿ. ಪ್ರವೇಶ ಮತ್ತು ವಿವರಗಳನ್ನು ತಿಳಿಸಿ. ಪ್ರವೇಶ ಪರೀಕ್ಷೆಗೆ ಹೇಗೆ ಅಭ್ಯಾಸ ಮಾಡಬೇಕು.
Last Updated 20 ಏಪ್ರಿಲ್ 2014, 19:30 IST
fallback

ಪ್ರಶ್ನೆ ಉತ್ತರ

ನೀವು ನಿಮ್ಮ ಪಿಯುಸಿ ಸರ್ಟಿಫಿಕೇಟ್ ಬಳಸಿ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದು. ಪತ್ರಿಕೋದ್ಯಮದಲ್ಲಿ ದೂರಶಿಕ್ಷಣದ ಮೂಲಕ ಶಿಕ್ಷಣ ಮುಂದುವರಿಸಲು ಇಗ್ನೂ ಸೇರಿದಂತೆ ಅನೇಕ ಮುಕ್ತ ವಿವಿಗಳಲ್ಲಿ ಅವಕಾಶವಿದೆ. ನೀವು ನಿಮ್ಮ ಅನುಕೂಲದ ಆಧಾರದ ಮೇಲೆ ವಿವಿಯನ್ನು ಆರಿಸಿಕೊಳ್ಳಬಹುದು.
Last Updated 16 ಫೆಬ್ರುವರಿ 2014, 19:30 IST
fallback

ಪ್ರಶ್ನೆ–ಉತ್ತರ

ನಾನು ಎಸ್ಸೆಸೆಲ್ಸಿಯಲ್ಲಿ ಶೇ ೮೧ ಅಂಕ ಗಳಿಸಿ ಈಗ ಪ್ರಥಮ ಪಿಯುಸಿ ವಿಜ್ಞಾನ ಓದುತ್ತಿದ್ದೇನೆ. ನಾವು ತುಂಬಾ ಬಡವರಾಗಿದ್ದು, ಓದು ಮುಂದುವರಿಸಲು ಕಷ್ಟವಾಗಿದೆ. ಆದ್ದರಿಂದ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ಸಂಸ್ಥೆಗಳ ಬಗ್ಗೆ ತಿಳಿಸಿ.
Last Updated 26 ಜನವರಿ 2014, 19:30 IST
fallback

ಪ್ರಶ್ನೆ– ಉತ್ತರ

ನಾನು 2006ರಲ್ಲಿ ಐಐಟಿ ಮುಗಿಸಿದ್ದೇನೆ. ನಂತರ ಅನಿವಾರ್ಯ ಕಾರಣಗಳಿಂದ ಎರಡು ವರ್ಷ ಶಿಕ್ಷಣ ನಿಲ್ಲಿಸಬೇಕಾಯಿತು. ಪುನಃ 2009ರಲ್ಲಿ ಪಿಯುಸಿ ನೇರವಾಗಿ ಎರಡನೇ ವರ್ಷ ಬರೆಯಬಹುದು ಎಂಬ ಮಾತು ಕೇಳಿ ಪರೀಕ್ಷೆ ಬರೆದೆ. ಫಲಿತಾಂಶ ಬಂದ ನಂತರ ಅದು 10+2ಕ್ಕೆ ಸಮಾನ ಎಂದು ತಿಳಿಯಿತು.
Last Updated 15 ಡಿಸೆಂಬರ್ 2013, 19:30 IST
fallback

ಪ್ರಶ್ನೆ- ಉತ್ತರ

ನಾನು ಮೂರನೇ ಬಿ.ಕಾಂ. ಕಲಿಯುತ್ತಿದ್ದೇನೆ. ಮೊದಲು ಸಿ.ಎ. ಮಾಡಲು ನಿರ್ಧರಿಸಿದ್ದೆ. ಆದರೆ ಕೆಲವರು ಇಂಟರ್‌ನ್ಯಾಷನಲ್ ಫೈನಾನ್ಸ್ ನಲ್ಲಿ ಐ.ಎಫ್.ಆರ್.ಎಸ್. ಮಾಡಲು ಹೇಳುತ್ತಿದ್ದಾರೆ. ಇದು ನನ್ನ ಭವಿಷ್ಯಕ್ಕೆ ಉತ್ತಮವೇ. ಅದಕ್ಕೆ ಸಂಬಂಧಿಸಿದಂತೆ ಹೇಗೆ ಮುಂದುವರಿಯಬೇಕು?
Last Updated 24 ನವೆಂಬರ್ 2013, 19:30 IST
fallback

ಪ್ರಶ್ನೆ–ಉತ್ತರ

ನಾನು ಬಿ.ವಿ.ಎಸ್.ಸಿ. ಎರಡನೇ ವರ್ಷದಲ್ಲಿ ಕಲಿಯುತ್ತಿದ್ದೇನೆ. ಕೆ.ಎ.ಎಸ್., ಐ.ಎ.ಎಸ್., ಐ.ಪಿ.ಎಸ್. ಪರೀಕ್ಷೆಗಳ ಬಗ್ಗೆ ನನಗೆ ಮಾಹಿತಿ ನೀಡಿ.
Last Updated 3 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT