ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಫುಟ್ಬಾಲ್

ADVERTISEMENT

ಝೈಬ್‌ ಹ್ಯಾಟ್ರಿಕ್‌; ಅಲ್‌ ಫತೇ ಎಫ್‌ಸಿಗೆ ಜಯ

BDFA B Division: ಝೈಬ್ ಶೆರೀಫ್ ಹ್ಯಾಟ್ರಿಕ್‌, ಹರ್ಷ ಮತ್ತು ಆದಿತ್ಯ ಅವರ ಗೋಲುಗಳಿಂದ ಅಲ್‌ ಫತೇ ಎಫ್‌ಸಿ 5–2ರಿಂದ ಎಂಡಿ ಸ್ಪೋರ್ಟಿಂಗ್ ಎಫ್‌ಸಿಯನ್ನು ಸೋಲಿಸಿ ಜಯ ಗಳಿಸಿದೆ. ಇತರೆ ಪಂದ್ಯಗಳು ಡ್ರಾ ಮತ್ತು ಕನಿಷ್ಠ ಗೆಲುವು ಕಂಡುವು.
Last Updated 8 ಜನವರಿ 2026, 14:13 IST
ಝೈಬ್‌ ಹ್ಯಾಟ್ರಿಕ್‌; ಅಲ್‌ ಫತೇ ಎಫ್‌ಸಿಗೆ ಜಯ

ಕೆಎಸ್‌ಎಫ್‌ಎ ವಾರ್ಷಿಕ ಪ್ರಶಸ್ತಿ ಪ್ರದಾನ

‘ಅರುಮೈನಾಯಗಂ’ಗೆ ಜೀವಮಾನ ಸಾಧನೆ ಪ್ರಶಸ್ತಿ
Last Updated 7 ಜನವರಿ 2026, 20:08 IST
ಕೆಎಸ್‌ಎಫ್‌ಎ ವಾರ್ಷಿಕ ಪ್ರಶಸ್ತಿ ಪ್ರದಾನ

ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಸದಾತ್‌ಉಲ್ಲಾ ಖಾನ್‌ ಖಾನ್‌ ನಿಧನ

Sadathullah Khan Passes Away: ಭಾರತ ತಂಡದ ಮಾಜಿ ಫುಟ್‌ಬಾಲ್‌ ಆಟಗಾರ ಸದಾತ್‌ಉಲ್ಲಾ ಖಾನ್‌ ಅವರು 75ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು; ಮರ್ಡೆಕಾ ಟೂರ್ನಿ ಹಾಗೂ ಸಂತೋಷ್ ಟ್ರೋಫಿಯಲ್ಲಿ ತಂಡವನ್ನು ಪ್ರತಿನಿಧಿಸಿದ್ದರು.
Last Updated 7 ಜನವರಿ 2026, 16:34 IST
ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಸದಾತ್‌ಉಲ್ಲಾ ಖಾನ್‌ ಖಾನ್‌ ನಿಧನ

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ ಫೆಬ್ರುವರಿ 14ರಂದು ಆರಂಭ: ಸಚಿವ ಮಾಂಡವೀಯ

ISL Football Return: ವಾಣಿಜ್ಯ ಪಾಲುದಾರರ ಕೊರತೆಯ ನಡುವೆಯೂ 2025–26ನೇ ಸಾಲಿನ ಇಂಡಿಯನ್ ಸೂಪರ್ ಲೀಗ್ ಫೆ.14ರಂದು ಆರಂಭವಾಗಲಿದ್ದು, 14 ತಂಡಗಳು ಭಾಗವಹಿಸಲಿವೆ ಎಂದು ಸಚಿವ ಮಾಂಡವೀಯ ಘೋಷಿಸಿದ್ದಾರೆ.
Last Updated 6 ಜನವರಿ 2026, 16:15 IST
ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ ಫೆಬ್ರುವರಿ 14ರಂದು ಆರಂಭ: ಸಚಿವ ಮಾಂಡವೀಯ

ಐಎಸ್‌ಎಲ್‌: ಪಾಲ್ಗೊಳ್ಳಲು 13 ಕ್ಲಬ್‌ಗಳ ಷರತ್ತು

‘ಪಾಲ್ಗೊಳ್ಳುವಿಕೆ ಶುಲ್ಕ, ಹಣಕಾಸಿನ ಹೊಣೆ ಫೆಡರೇಷನ್‌ ವಹಿಸಿಕೊಳ್ಳಬೇಕು’
Last Updated 1 ಜನವರಿ 2026, 19:53 IST
ಐಎಸ್‌ಎಲ್‌: ಪಾಲ್ಗೊಳ್ಳಲು 13 ಕ್ಲಬ್‌ಗಳ ಷರತ್ತು

ಪಾಲ್ಗೊಳ್ಳುವಿಕೆ ಖಚಿತಪಡಿಸಿ: ಕ್ಲಬ್‌ಗಳಿಗೆ ಎಐಎಫ್‌ಎಫ್‌ ವಿನಂತಿ

Indian Super League:2025–26ನೇ ಐಎಸ್‌ಎಲ್‌ ಸೀಸನ್‌ಗೆ ತಂಡಗಳ ಪಾಲ್ಗೊಳ್ಳುವಿಕೆ ಖಚಿತಪಡಿಸಿಕೊಳ್ಳುವಂತೆ ಎಐಎಫ್‌ಎಫ್‌ ಕೇಳಿದ್ದು, ಪಂದ್ಯಗಳ ಸಂಖ್ಯೆ ಕಡಿತಕ್ಕೆ ಕ್ಲಬ್‌ಗಳು ಮನವಿ ಮಾಡಿವೆ ಎಂದು ಪಿಟಿಐ ವರದಿ ತಿಳಿಸಿದೆ.
Last Updated 31 ಡಿಸೆಂಬರ್ 2025, 19:16 IST
ಪಾಲ್ಗೊಳ್ಳುವಿಕೆ ಖಚಿತಪಡಿಸಿ: ಕ್ಲಬ್‌ಗಳಿಗೆ ಎಐಎಫ್‌ಎಫ್‌ ವಿನಂತಿ

ಫಿಫಾ ರೆಫ್ರಿ ಪಟ್ಟಿಯಲ್ಲಿ ಭಾರತದ ಮೂವರು

Football Referee: ಒಬ್ಬ ಮಹಿಳೆ ಸೇರಿ ಭಾರತದ ಇನ್ನೂ ಮೂವರು ರೆಫ್ರಿಗಳು, ವಿಶ್ವ ಫುಟ್‌ಬಾಲ್ ಫೆಡರೇಷನ್‌ನ (ಫಿಫಾ) ರೆಫ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ಬುಧವಾರ ತಿಳಿಸಿದೆ.
Last Updated 31 ಡಿಸೆಂಬರ್ 2025, 15:47 IST
ಫಿಫಾ ರೆಫ್ರಿ ಪಟ್ಟಿಯಲ್ಲಿ ಭಾರತದ ಮೂವರು
ADVERTISEMENT

ISL | ಪಾಲ್ಗೊಳ್ಳುವಿಕೆ ಖಚಿತಪಡಿಸಿ: ಕ್ಲಬ್‌ಗಳಿಗೆ ಎಐಎಫ್‌ಎಫ್‌

Indian Super League: ಈಗಾಗಲೇ ವಿಳಂಬವಾಗಿರುವ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ಭಾಗವಹಿಸುವ ಬಗ್ಗೆ ಖಚಿತಪಡಿಸುವಂತೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಬುಧವಾರ ಕ್ಲಬ್‌ಗಳಿಗೆ ಕೇಳಿದೆ.
Last Updated 31 ಡಿಸೆಂಬರ್ 2025, 15:45 IST
ISL | ಪಾಲ್ಗೊಳ್ಳುವಿಕೆ ಖಚಿತಪಡಿಸಿ: ಕ್ಲಬ್‌ಗಳಿಗೆ ಎಐಎಫ್‌ಎಫ್‌

ಫುಟ್‌ಬಾಲ್‌: ಅಗೊರ್ಕ್‌ ಎಫ್‌ಸಿ ತಂಡಕ್ಕೆ ಜಯ

Agork FC Victory: ಚೇತನ್‌ ಭದ್ರಾಪುರ ಹಾಗೂ ಸುದರ್ಶನ್‌ ವಿ.ಎಲ್. ಅವರ ಗೋಲುಗಳಿಂದ ಅಗೊರ್ಕ್‌ ಎಫ್‌ಸಿ ತಂಡವು ಬ್ಲಿಟ್ಝ್‌ ಎಫ್‌ಸಿ ವಿರುದ್ಧ 2–1ರಿಂದ ಜಯ ಸಾಧಿಸಿದೆ. ಬಿಎಡಿಎಫ್‌ಎ ಎ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಈ ಗೆಲುವು ಸಿಕ್ಕಿತು.
Last Updated 30 ಡಿಸೆಂಬರ್ 2025, 16:07 IST
ಫುಟ್‌ಬಾಲ್‌: ಅಗೊರ್ಕ್‌ ಎಫ್‌ಸಿ ತಂಡಕ್ಕೆ ಜಯ

2025 ಹಿಂದಣ ಹೆಜ್ಜೆ: ಫುಟ್‌ಬಾಲ್‌, ಹಾಕಿ, ಟೆನಿಸ್‌ನಲ್ಲಿ ಭಾರತದ ಸಾಧನೆ

ISL Crisis: ಪುರುಷರ ತಂಡ ಸತತ ಸೋಲುಗಳ ಬಳಿಕ ಫಿಫಾ ರ‍್ಯಾಂಕ್‌ನಲ್ಲಿ 142ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದಕ್ಕೂ மேலಾಗಿ ಐಎಸ್‌ಎಲ್‌ನ ಮೇಲಿನ ಆರೋಪಗಳ ನೆರಳು 2025ರ ಸಂಪೂರ್ಣ ಫುಟ್‌ಬಾಲ್‌ ವಾತಾವರಣವನ್ನು ಹತ್ತಿಕ್ಕಿತು.
Last Updated 26 ಡಿಸೆಂಬರ್ 2025, 23:30 IST
2025 ಹಿಂದಣ ಹೆಜ್ಜೆ: ಫುಟ್‌ಬಾಲ್‌, ಹಾಕಿ, ಟೆನಿಸ್‌ನಲ್ಲಿ ಭಾರತದ ಸಾಧನೆ
ADVERTISEMENT
ADVERTISEMENT
ADVERTISEMENT