ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

Bihar Elections | ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಪ್ರಶಾಂತ್ ಕಿಶೋರ್

Prashant Kishor Statement: 'ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ' ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.
Last Updated 15 ಅಕ್ಟೋಬರ್ 2025, 5:16 IST
Bihar Elections | ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಪ್ರಶಾಂತ್ ಕಿಶೋರ್

ಹರಿಯಾಣ IPS ಅಧಿಕಾರಿ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಗೆ ಒಪ್ಪಿದ ಪೂರನ್ ಕುಟುಂಬ

IPS Officer Suicide: ಹರಿಯಾಣದ ಐಪಿಎಸ್ ಅಧಿಕಾರಿ ವೈ.ಪೂರನ್ ಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವಿವಾದಕ್ಕೆ ತೆರೆ ಬಿದ್ದಿದೆ. ಕುಟುಂಬದವರು ಈಗ ಪರೀಕ್ಷೆಗೆ ಒಪ್ಪಿದ್ದು, ಅದು ಶೀಘ್ರದಲ್ಲೇ ನಡೆಯಲಿದೆ.
Last Updated 15 ಅಕ್ಟೋಬರ್ 2025, 4:37 IST
ಹರಿಯಾಣ IPS ಅಧಿಕಾರಿ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಗೆ ಒಪ್ಪಿದ ಪೂರನ್ ಕುಟುಂಬ

ಹೃದಯಸ್ತಂಭನ: ಗೋವಾ ಸಚಿವ, ಮಾಜಿ ಸಿಎಂ ರವಿ ನಾಯ್ಕ್ ನಿಧನ

Ravi Naik Cardiac Arrest: ಗೋವಾದ ಕೃಷಿ ಸಚಿವ, ಮಾಜಿ ಮುಖ್ಯಮಂತ್ರಿ ರವಿ ನಾಯ್ಕ್, ಬುಧವಾರ ಮಧ್ಯರಾತ್ರಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Last Updated 15 ಅಕ್ಟೋಬರ್ 2025, 3:11 IST
ಹೃದಯಸ್ತಂಭನ: ಗೋವಾ ಸಚಿವ, ಮಾಜಿ ಸಿಎಂ ರವಿ ನಾಯ್ಕ್ ನಿಧನ

Pakistan-Afghanistan Clashes: ಗಡಿಯಲ್ಲಿ ಮತ್ತೆ ಪಾಕ್-ಅಫ್ಗನ್ ಸಂಘರ್ಷ

Afghan Border Violence:ಗಡಿಯಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಪಡೆಗಳ ನಡುವೆ ಮಂಗಳವಾರ ರಾತ್ರಿ ಮತ್ತೆ ಸಂಘರ್ಷ ಉಂಟಾಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಗಡಿಯಲ್ಲಿ ಗುಂಡಿನ ದಾಳಿ ನಡೆದಿದೆ.
Last Updated 15 ಅಕ್ಟೋಬರ್ 2025, 3:05 IST
Pakistan-Afghanistan Clashes: ಗಡಿಯಲ್ಲಿ ಮತ್ತೆ ಪಾಕ್-ಅಫ್ಗನ್ ಸಂಘರ್ಷ

ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?

ಟ್ರಂಪ್ ಒತ್ತಡದಿಂದ ಒಪ್ಪಂದ; ಶಾಂತಿ ಸ್ಥಾಪನೆ ಮತ್ತು ವ್ಯವಸ್ಥೆಯ ಮರುನಿರ್ಮಾಣವೇ ಸವಾಲು
Last Updated 15 ಅಕ್ಟೋಬರ್ 2025, 1:19 IST
ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?

ದೇಶದಲ್ಲಿ ಕಾಡಾನೆ ಸಂಖ್ಯೆಯಲ್ಲಿ ಶೇ18ರಷ್ಟು ಇಳಿಕೆ: DNA ಆಧಾರಿತ ಎಣಿಕೆಯಿಂದ ದೃಢ

Wildlife Census: ದೇಶದ ಕಾಡಾನೆಗಳ ಸಂಖ್ಯೆ ಈಗ 22,446 ಆಗಿದ್ದು, ಡಿಎನ್‌ಎ ಆಧಾರಿತ ಎಣಿಕೆಯಿಂದ ಶೇಕಡ 18ರಷ್ಟು ಇಳಿಕೆ ಕಂಡುಬಂದಿದೆ. ಸರ್ಕಾರ ಬಿಡುಗಡೆ ಮಾಡಿದ ‘ಎಸ್‌ಎಐಇಇ–2025’ ವರದಿಯಲ್ಲಿ ಈ ಮಾಹಿತಿ ಇದೆ.
Last Updated 15 ಅಕ್ಟೋಬರ್ 2025, 1:10 IST
ದೇಶದಲ್ಲಿ ಕಾಡಾನೆ ಸಂಖ್ಯೆಯಲ್ಲಿ ಶೇ18ರಷ್ಟು ಇಳಿಕೆ: DNA ಆಧಾರಿತ ಎಣಿಕೆಯಿಂದ ದೃಢ

ತಕ್ಷಣವೇ ತಾತ್ಕಾಲಿಕ ಕೀ– ಉತ್ತರ: ಯುಪಿಎಸ್‌ಸಿ ಹೊಸ ನೀತಿಗೆ ‘ಸುಪ್ರೀಂ’ ಒಪ್ಪಿಗೆ

ಪೂರ್ವಭಾವಿ ಪರೀಕ್ಷೆ ಬಳಿಕ ತಾತ್ಕಾಲಿಕ ಕೀ– ಉತ್ತರ ಪ್ರಕಟ
Last Updated 15 ಅಕ್ಟೋಬರ್ 2025, 0:08 IST
ತಕ್ಷಣವೇ ತಾತ್ಕಾಲಿಕ ಕೀ– ಉತ್ತರ: ಯುಪಿಎಸ್‌ಸಿ ಹೊಸ ನೀತಿಗೆ ‘ಸುಪ್ರೀಂ’ ಒಪ್ಪಿಗೆ
ADVERTISEMENT

ಫ್ಯಾಕ್ಟ್‌ ಚೆಕ್‌: ಸಿಐಎ ತಂಡದಲ್ಲಿದ್ದವರು ವಾಂಗ್ಚೂಕ್‌ ತಂದೆ ಅಲ್ಲ

Sonam Wangchuk Clarification: ಸಿಐಎ ತಂಡದಲ್ಲಿ ವಾಂಗ್ಚೂಕ್‌ ಅವರ ತಂದೆ ಇದ್ದರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಿರುವ ಪೋಸ್ಟ್ ಸುಳ್ಳಾಗಿದೆ. ಅವರು CIA ಕಾರ್ಯಾಚರಣೆಯ ಭಾಗವಾಗಿಲ್ಲ ಎಂದು ಫ್ಯಾಕ್ಟ್‌ಚೆಕ್‌ ಸ್ಪಷ್ಟಪಡಿಸಿದೆ.
Last Updated 14 ಅಕ್ಟೋಬರ್ 2025, 21:57 IST
ಫ್ಯಾಕ್ಟ್‌ ಚೆಕ್‌: ಸಿಐಎ ತಂಡದಲ್ಲಿದ್ದವರು ವಾಂಗ್ಚೂಕ್‌ ತಂದೆ ಅಲ್ಲ

ಮಹಾರಾಷ್ಟ್ರ | ಎಸ್‌ಐಆರ್‌ ಮುಂದೂಡಿ: ರಾಜ್ಯ ಚುನಾವಣಾ ಆಯೋಗ ಮನವಿ

Election Schedule Conflict: ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಯನ್ನು 2026ರ ಜನವರಿವರೆಗೆ ಮುಂದೂಡಲು ಕೇಂದ್ರ ಆಯೋಗಕ್ಕೆ ಮನವಿ ಮಾಡಿದ್ದು, ಸದ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಾಗಿ ತೊಂದರೆಯಾಗಬಾರದೆಂದು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 18:39 IST
ಮಹಾರಾಷ್ಟ್ರ | ಎಸ್‌ಐಆರ್‌ ಮುಂದೂಡಿ: ರಾಜ್ಯ ಚುನಾವಣಾ ಆಯೋಗ ಮನವಿ

ಬಿಹಾರ ವಿಧಾನಸಭಾ ಚುನಾವಣೆ: 71 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

BJP Candidates: ಬಿಹಾರ ವಿಧಾನಸಭಾ ಚುನಾವಣೆಗೆ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದೆ.
Last Updated 14 ಅಕ್ಟೋಬರ್ 2025, 18:29 IST
ಬಿಹಾರ ವಿಧಾನಸಭಾ ಚುನಾವಣೆ: 71 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ
ADVERTISEMENT
ADVERTISEMENT
ADVERTISEMENT