ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

ಬಳ್ಳಾರಿ | ದರ ಕುಸಿತ: ಭತ್ತ ಬೆಳೆಗಾರರಿಗೆ ಸಂಕಷ್ಟ

₹500 ಪ್ರೋತ್ಸಾಹ ಧನ, ಶಾಶ್ವತ ಖರೀದಿ ಕೇಂದ್ರದ ಕೂಗು
Published : 17 ಡಿಸೆಂಬರ್ 2024, 4:47 IST
Last Updated : 17 ಡಿಸೆಂಬರ್ 2024, 4:47 IST
ಫಾಲೋ ಮಾಡಿ
Comments
ಈ ಬಾರಿ ಭತ್ತದ ಬೆಳೆ ಹಾನಿಯಾಗಿದೆ, ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ನಿಗದಿ ಮಾಡಿರುವ ಎಂಎಸ್‌ಪಿ ಚಿಲ್ಲರೆ ಕಾಸು. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಎಷ್ಟು ವಸ್ತುಗಳ ಬೆಲೆ ಏರಿಕೆಯಾಗಿಲ್ಲ? ರಾಜ್ಯ ಸರ್ಕಾರ ಕೂಡಲೇ ₹500 ಪ್ರೋತ್ಸಾಹ ಧನ ನೀಡಬೇಕು. 
ಕುರುಬೂರು ಶಾಂತಕುಮಾರ, ಪ್ರಾಂತ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT