18 ವರ್ಷಗಳಿಂದ ಪ್ರತಿ ವರ್ಷ ವಿಭಿನ್ನ ರೀತಿಯ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದೇವೆ. ಈ ಸಲವೂ ಪ್ರಕೃತಿ ಸ್ನೇಹಿ ಹಸಿರು ಗಣಪನನ್ನು ಪ್ರತಿಷ್ಠಾಪಿಸಿದ್ದೇವೆ. - ಪದಾಧಿಕಾರಿಗಳು ಕೋಟೆ ಬಾಯ್ಸ್ ಗೆಳೆಯರ ಬಳಗ ಹೊಸಕೋಟೆ ಗಣೇಶೋತ್ಸವ ಎಂದರೆ ಬರೀ ಅದ್ದೂರಿ ಅಡಂಬರದ ಆಚಾರಣೆ ಅಲ್ಲ. 34 ವರ್ಷಗಳಿಂದ ಗಣೇಶೋತ್ಸವ ಸಂದರ್ಭದಲ್ಲಿ ದೇಶಾಭಿಮಾನ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಈ ಬಾರಿ ಆಪರೇಷನ್ ಸಿಂಧೂರ ಅಣುಕು ಪ್ರದರ್ಶನ ಮಾಡಿದ್ದೇವೆ.
–ತಿಲಕ್ ನಾರಾಯಣ್ ಸ್ವಾಮಿ ವಿವಕಾನಂದ ಗೆಳೆಯರ ಬಳಗ ಹೊಸಕೋಟೆಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ವರ್ಷ ಹೊಸಕೋಟೆ ನಗರದ ಅರಳೆಪೇಟೆಯಲ್ಲಿ ಸ್ವಾಮಿ ವಿವೇಕಾನಂದ ಗೆಳೆಯರ ಬಳಗದ ವತಿಯಿಂದ ಪೆಹಲ್ಗಾಂ ದಾಳಿಯಲ್ಲಿ ಮಾಡಿದವರಿಗೆ ಭಾವಪೂರ್ಣ ಶ್ರದ್ದಾಂಜಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಅಣುಕು ಪ್ರದರ್ಶನ ಮಾಡಲಾಗಿತ್ತು
ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ವರ್ಷ ಹೊಸಕೋಟೆ ನಗರದ ಹಳೆಪೇಟೆಯ ಶ್ರೀರಾಮ ದೇವಸ್ಥಾನದ ಬಳಿ ಕೋಟೆ ಬಾಯ್ಸ್ ಗೆಳೆಯರ ಬಳಗದ ವತಿಯಿಂದ ಪರಿಸರ ಸ್ನೇಹಿ ಹಸಿರು ಗಣೇಶನನ್ನು ಪ್ರತಿಷ್ಟಾಪಿಸಿದ್ದರು
ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ವರ್ಷ ಹೊಸಕೋಟೆ ನಗರದ ಹಳೆಪೇಟೆಯ ಶ್ರೀರಾಮ ದೇವಸ್ಥಾನದ ಬಳಿ ಕೋಟೆ ಬಾಯ್ಸ್ ಗೆಳೆಯರ ಬಳಗದ ವತಿಯಿಂದ ಪರಿಸರ ಸ್ನೇಹಿ ಹಸಿರು ಗಣೇಶನನ್ನು ಪ್ರತಿಷ್ಟಾಪಿಸಿದ್ದರು