ಹೊಸಕೋಟೆ: ಅತಿಥಿ ಉಪನ್ಯಾಸಕರ 2 ತಿಂಗಳ ಕೆಲಸಕ್ಕೆ 15 ದಿನದ ವೇತನ!
ಪಗಾರ ವಿಳಂಬ: ಜೀವನ ನಿರ್ವಹಣೆಗೆ ಅತಿಥಿ ಉಪನ್ಯಾಸಕರ ಪರದಾಟ
ವೆಂಕಟೇಶ್ ಡಿ.ಎನ್
Published : 3 ಜನವರಿ 2025, 7:44 IST
Last Updated : 3 ಜನವರಿ 2025, 7:44 IST
ಫಾಲೋ ಮಾಡಿ
Comments
ಕುಟುಂಬ ನಿರ್ವಹಣೆ ಕಷ್ಟ
ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿಂದೆ ಅತಿಥಿ ಉಪನ್ಯಾಸಕರು ಹೋರಾಟ ಮಾಡಿದ ಸಂದರ್ಭದಲ್ಲಿ ‘ನಾನೂ ಶಿಕ್ಷಕನಾಗಿ ಕೆಲಸ ಮಾಡಿದ್ದು ನಿಮ್ಮ ಸಮಸ್ಯೆ ಗೊತ್ತಿದೆ. ಪರಿಹಾರ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದ್ದರು. ಅವರ ಮಾತು ನಂಬಿ ಹೋರಾಟ ಹಿಂಪಡೆಯಲಾಗಿತ್ತು. ಗೌರವಧನ ವಿಳಂಬವಾಗುತ್ತಿದೆ. ಮಕ್ಕಳ ಶಿಕ್ಷಣ ಮನೆ ಬಾಡಿಗೆ ಮತ್ತು ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ.