ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಶಿಕ್ಷಣ/ಉದ್ಯೋಗ

ADVERTISEMENT

ಕೊರಗ ಸಮುದಾಯದ ಮೊದಲ ಎಂ.ಡಿ. ಪದವೀಧರೆ ಸ್ನೇಹಾ

Medical Degree Milestone: ಜಿಲ್ಲೆಯ ಕುಂದಾಪುರದ ಉಳ್ತೂರು ನಿವಾಸಿ, ಕೊರಗ ಸಮುದಾಯದ ಡಾ.ಕೆ.ಸ್ನೇಹಾ ಅವರು ನವದೆಹಲಿಯ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ (ಯುಸಿಎಂಎಸ್‌) ಡಾಕ್ಟರ್ ಆಫ್ ಮೆಡಿಸಿನ್ (ಎಂ.ಡಿ) ಪದವಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಸಮುದಾಯದ ‍ಮೊದಲಿಗರಾಗಿದ್ದಾರೆ.
Last Updated 15 ಡಿಸೆಂಬರ್ 2025, 0:30 IST
ಕೊರಗ ಸಮುದಾಯದ ಮೊದಲ ಎಂ.ಡಿ. ಪದವೀಧರೆ ಸ್ನೇಹಾ

Connecting The Dots: ಕಲಿಕೆಗೆ ಸೇತುವಾದ ‘ಕನೆಕ್ಟಿಂಗ್‌ ದಿ ಡಾಟ್ಸ್‌’

Digital Education: ರಾಜ್ಯದ 17 ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ 'ಕನೆಕ್ಟಿಂಗ್ ದಿ ಡಾಟ್ಸ್' ಕಾರ್ಯಕ್ರಮದ ಮೂಲಕ ಲೈವ್ ತರಗತಿಗಳು, ಪ್ರಯೋಗಾಲಯ ಕಿಟ್‌ಗಳು, ಆ್ಯಪ್ ಮೂಲಕ ಪುನರ್‌ಅವಲೋಕನ ಸೌಲಭ್ಯ ಒದಗಿಸಲಾಗಿದೆ.
Last Updated 14 ಡಿಸೆಂಬರ್ 2025, 23:30 IST
Connecting The Dots: ಕಲಿಕೆಗೆ ಸೇತುವಾದ ‘ಕನೆಕ್ಟಿಂಗ್‌ ದಿ ಡಾಟ್ಸ್‌’

ಉದ್ಯೋಗ ಕಿರಣ: ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

Work From Home Internships: ಮೋಷನ್‌ ಗ್ರ್ಯಾಫಿಕ್ಸ್‌, ವಿಡಿಯೋ ಎಡಿಟಿಂಗ್‌, ಸಿಇಒ, ಸೋಷಿಯಲ್ ಮೀಡಿಯಾ, ಬಿಸಿನೆಸ್ ಡೆವಲಪ್‌ಮೆಂಟ್ ಕ್ಷೇತ್ರಗಳಲ್ಲಿ ವಿವಿಧ ಕಂಪನಿಗಳಿಂದ ವೀಕ್ಷಣಾ ಉದ್ಯೋಗ ಅವಕಾಶಗಳು ದೊರೆಯುತ್ತಿವೆ. ಅರ್ಜಿ ಸಲ್ಲಿಕೆ ದಿನಾಂಕ ನಿಗದಿಯಾಗಿದೆ.
Last Updated 14 ಡಿಸೆಂಬರ್ 2025, 23:30 IST
ಉದ್ಯೋಗ ಕಿರಣ: ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

ಬೆಂಗಳೂರು ವಿಶ್ವವಿದ್ಯಾಲಯ | ಪ್ರದರ್ಶನ ಕಲೆ: ಉನ್ನತ ಶಿಕ್ಷಣದ ನೆಲೆ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾತ್ರ ನೃತ್ಯ, ನಾಟಕ ಮತ್ತು ಸಂಗೀತ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿ
Last Updated 14 ಡಿಸೆಂಬರ್ 2025, 23:30 IST
ಬೆಂಗಳೂರು ವಿಶ್ವವಿದ್ಯಾಲಯ | ಪ್ರದರ್ಶನ ಕಲೆ: ಉನ್ನತ ಶಿಕ್ಷಣದ ನೆಲೆ

SSLC Examination: ಮಾದರಿ ಪ್ರಶ್ನೋತ್ತರ– ಸಾಮಾಜಿಕ ವಿಜ್ಞಾನ–ಇತಿಹಾಸ

SSLC Examination: ಮಾದರಿ ಪ್ರಶ್ನೋತ್ತರ– ಸಾಮಾಜಿಕ ವಿಜ್ಞಾನ–ಇತಿಹಾಸ
Last Updated 8 ಡಿಸೆಂಬರ್ 2025, 10:45 IST
SSLC Examination: ಮಾದರಿ ಪ್ರಶ್ನೋತ್ತರ– ಸಾಮಾಜಿಕ ವಿಜ್ಞಾನ–ಇತಿಹಾಸ

ಬೀದರ್‌ ಜಿಲ್ಲೆಗೆ 29 ಕೆಪಿಎಸ್‌ ಶಾಲೆ

School Infrastructure: ರಾಜ್ಯ ಸರ್ಕಾರವು ಬೀದರ್‌ ಜಿಲ್ಲೆಗೆ ಹೊಸದಾಗಿ 29 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು (ಕೆಪಿಎಸ್‌) ಮಂಜೂರು ಮಾಡಿದೆ.
Last Updated 8 ಡಿಸೆಂಬರ್ 2025, 5:35 IST
ಬೀದರ್‌ ಜಿಲ್ಲೆಗೆ 29 ಕೆಪಿಎಸ್‌ ಶಾಲೆ

ವೈದ್ಯಕೀಯ ಶಿಕ್ಷಣ: ಕರ್ನಾಟಕವು ಇಡೀ ದೇಶದಲ್ಲಿಯೇ ಮುಂಚೂಣಿ

NEET Seat Increase: ಸಮೀಕ್ಷೆಯ ಪ್ರಕಾರ ಕರ್ನಾಟಕದ ವೈದ್ಯಕೀಯ ಶಿಕ್ಷಣ ರಾಷ್ಟ್ರದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ 2025–26ರ ಶೈಕ್ಷಣಿಕ ವರ್ಷಕ್ಕೆ 450 ಎಂಬಿಬಿಎಸ್‌ ಮತ್ತು 422 ಪಿ.ಜಿ ಸೀಟುಗಳು ಹೆಚ್ಚಾಗಿವೆ.
Last Updated 7 ಡಿಸೆಂಬರ್ 2025, 21:57 IST
ವೈದ್ಯಕೀಯ ಶಿಕ್ಷಣ: ಕರ್ನಾಟಕವು ಇಡೀ ದೇಶದಲ್ಲಿಯೇ ಮುಂಚೂಣಿ
ADVERTISEMENT

ವಿದ್ಯಾರ್ಥಿವೇತನ ಕೈಪಿಡಿ: ಇನ್‌ಲ್ಯಾಕ್ಸ್ ಫೆಲೋಷಿಪ್

Scholarship for Social Change: ಇನ್‌ಲ್ಯಾಕ್ಸ್ ಶಿವದಾಸಾನಿ ಫೌಂಡೇಷನ್ ನೀಡುವ ಈ ಫೆಲೋಷಿಪ್ 1990ರ ಜನವರಿ ನಂತರ ಜನಿಸಿದ ಭಾರತೀಯರಿಗೆ ತಿಂಗಳಿಗೆ ₹45,000ದವರೆಗೆ ಆರ್ಥಿಕ ನೆರವು ನೀಡುತ್ತದೆ. ಅರ್ಜಿ ಕೊನೆಯ ದಿನ 2025 ಡಿಸೆಂಬರ್ 31.
Last Updated 7 ಡಿಸೆಂಬರ್ 2025, 21:37 IST
ವಿದ್ಯಾರ್ಥಿವೇತನ ಕೈಪಿಡಿ: ಇನ್‌ಲ್ಯಾಕ್ಸ್ ಫೆಲೋಷಿಪ್

ಉದ್ಯೋಗ ಕಿರಣ: ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

Scholarship for Social Change: ಇನ್‌ಲ್ಯಾಕ್ಸ್ ಶಿವದಾಸಾನಿ ಫೌಂಡೇಷನ್ ನೀಡುವ ಈ ಫೆಲೋಷಿಪ್ 1990ರ ಜನವರಿ ನಂತರ ಜನಿಸಿದ ಭಾರತೀಯರಿಗೆ ತಿಂಗಳಿಗೆ ₹45,000ದವರೆಗೆ ಆರ್ಥಿಕ ನೆರವು ನೀಡುತ್ತದೆ. ಅರ್ಜಿ ಕೊನೆಯ ದಿನ 2025 ಡಿಸೆಂಬರ್ 31.
Last Updated 7 ಡಿಸೆಂಬರ್ 2025, 20:45 IST
ಉದ್ಯೋಗ ಕಿರಣ: ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

SSLC ಪರೀಕ್ಷೆ ವರ್ಷಕ್ಕೆ ಮೂರು ಬಾರಿಯೇ ಇರಲಿದೆ, ಗೊಂದಲ ಬೇಡ; ಮಧು ಬಂಗಾರಪ್ಪ

Education Policy: 'ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಈಗಿನಂತೆ ವರ್ಷಕ್ಕೆ ಮೂರು ಬಾರಿಯೇ ಮುಂದುವರೆಯಲಿದೆ. ಅದನ್ನು ಎರಡು ಬಾರಿಗೆ ಇಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಅದೆಲ್ಲವೂ ಮಾಧ್ಯಮಗಳ ಸೃಷ್ಟಿ' ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 5 ಡಿಸೆಂಬರ್ 2025, 10:55 IST
SSLC ಪರೀಕ್ಷೆ ವರ್ಷಕ್ಕೆ ಮೂರು ಬಾರಿಯೇ ಇರಲಿದೆ, ಗೊಂದಲ ಬೇಡ; ಮಧು ಬಂಗಾರಪ್ಪ
ADVERTISEMENT
ADVERTISEMENT
ADVERTISEMENT