ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಬೆಂಗಳೂರು: 18ಕ್ಕೆ ಸಹಾಯಾರ್ಥ ಪಿಕಲ್‌ಬಾಲ್‌ ಟೂರ್ನಿ

ದುರ್ಬಲ ಸಮುದಾಯಗಳಿಗೆ ಸೇರಿದ ಮಹಿಳಾ ಉದ್ಯಮಿಗಳಿಗೆ ಸೌರದೀಪಗಳನ್ನು ನೀಡುವ ‘ಬಿ ಪೊಲೈಟ್’ ಯೋಜನೆಗೆ ದೇಣಿಗೆ ಸಂಗ್ರಹಿಸಲು ಇದೇ 18ರಂದು ಜಯಮಹಲ್‌ನ ಗೋ ರ‍್ಯಾಲಿಯ ಡಿಪೊ–18ರಲ್ಲಿ ಪಿಕಲ್‌ ಬಾಲ್‌ ಟೂರ್ನಿ ಏರ್ಪಡಿಸಲಾಗಿದೆ.
Last Updated 14 ಅಕ್ಟೋಬರ್ 2025, 16:09 IST
ಬೆಂಗಳೂರು: 18ಕ್ಕೆ ಸಹಾಯಾರ್ಥ ಪಿಕಲ್‌ಬಾಲ್‌ ಟೂರ್ನಿ

ಆಯ್ಕೆ ಸಮಿತಿಗೆ ಫಿಟ್ನೆಸ್‌ ಅಪ್ಡೇಟ್‌ ಮಾಡುವುದು ನನ್ನ ಕೆಲಸವಲ್ಲ: ಮೊಹಮ್ಮದ್ ಶಮಿ

Team India Selection: ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಲ್ಪಟ್ಟಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಮಿ, ಬಂಗಾಳ ತಂಡಕ್ಕೆ ಲಭ್ಯವಿರುವುದರಿಂದ ತಮ್ಮ ಫಿಟ್ನೆಸ್‌ ಸರಿಯಿದೆ ಎಂದಿದ್ದು, ಆಯ್ಕೆಗಾರರಿಗೆ ತಿಳಿಸುವ ಜವಾಬ್ದಾರಿ ತಮಗಿಲ್ಲ ಎಂದಿದ್ದಾರೆ.
Last Updated 14 ಅಕ್ಟೋಬರ್ 2025, 14:44 IST
ಆಯ್ಕೆ ಸಮಿತಿಗೆ ಫಿಟ್ನೆಸ್‌ ಅಪ್ಡೇಟ್‌ ಮಾಡುವುದು ನನ್ನ ಕೆಲಸವಲ್ಲ: ಮೊಹಮ್ಮದ್ ಶಮಿ

ರಣಜಿ ಟ್ರೋಫಿ ಅಭಿಯಾನ ನಾಳೆಯಿಂದ: ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು

ಪಡಿಕ್ಕಲ್‌, ನಾಯರ್ ಮೇಲೆ ನಿರೀಕ್ಷೆ
Last Updated 14 ಅಕ್ಟೋಬರ್ 2025, 14:10 IST
ರಣಜಿ ಟ್ರೋಫಿ ಅಭಿಯಾನ ನಾಳೆಯಿಂದ: ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್:ತನ್ವಿ,ಉನ್ನತಿಗೆ ನಿರಾಯಾಸ ಗೆಲುವು

Badminton Singles Victory: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ತನ್ವಿ ಶರ್ಮಾ ಮತ್ತು ಉನ್ನತಿ ಹೂಡ ಮೊದಲ ಸುತ್ತಿನಲ್ಲಿ ತಲಾ 11 ಮತ್ತು 23 ನಿಮಿಷಗಳಲ್ಲಿ ತಮಗೆ ಎದುರಾದ ಆಟಗಾರ್ತಿಯರ ವಿರುದ್ಧ ಸುಲಭ ಜಯಗಳಿಸಿದರು.
Last Updated 14 ಅಕ್ಟೋಬರ್ 2025, 14:00 IST
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್:ತನ್ವಿ,ಉನ್ನತಿಗೆ ನಿರಾಯಾಸ ಗೆಲುವು

ಗೋವಾದಲ್ಲಿ ಫಿಡೆ ವಿಶ್ವಕಪ್‌ ಚೆಸ್‌: ಗುಕೇಶ್‌ಗೆ ಅಗ್ರ ಶ್ರೇಯಾಂಕ

FIDE World Cup: ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಗೋವಾದಲ್ಲಿ ನಡೆಯಲಿರುವ ಫಿಡೆ ವಿಶ್ವಕಪ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಅರ್ಜುನ್ ಇರಿಗೇಶಿ ಮತ್ತು ಪ್ರಜ್ಞಾನಂದ ಕ್ರಮವಾಗಿ ಎರಡನೇ ಹಾಗೂ ಮೂರನೇ ಶ್ರೇಯಾಂಕದಲ್ಲಿದ್ದಾರೆ.
Last Updated 14 ಅಕ್ಟೋಬರ್ 2025, 13:52 IST
ಗೋವಾದಲ್ಲಿ ಫಿಡೆ ವಿಶ್ವಕಪ್‌ ಚೆಸ್‌: ಗುಕೇಶ್‌ಗೆ ಅಗ್ರ ಶ್ರೇಯಾಂಕ

ಶುಭಮನ್ ತನ್ನ ಸಾಮರ್ಥ್ಯದಿಂದಲೆ ಟೀಂ ಇಂಡಿಯಾದ ನಾಯಕನಾಗಿದ್ದಾನೆ: ಕೋಚ್ ಗಂಭೀರ್

Gautam Gambhir on Shubman Gill: ಭಾರತ ಕೋಚ್ ಗೌತಮ್ ಗಂಭೀರ್, ಶುಭಮನ್ ಗಿಲ್ ತನ್ನ ಅರ್ಹತೆಯಿಂದಲೇ ನಾಯಕನಾಗಿದ್ದಾನೆ ಎಂದು ಹೇಳಿದ್ದಾರೆ. ಇಂಗ್ಲೆಂಡ್‌ನಂತಹ ಕಠಿಣ ಪಿಚ್‌ಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾನೆ ಎಂದರು.
Last Updated 14 ಅಕ್ಟೋಬರ್ 2025, 12:48 IST
ಶುಭಮನ್ ತನ್ನ ಸಾಮರ್ಥ್ಯದಿಂದಲೆ ಟೀಂ ಇಂಡಿಯಾದ ನಾಯಕನಾಗಿದ್ದಾನೆ: ಕೋಚ್ ಗಂಭೀರ್

ಟೆಸ್ಟ್ ಚಾಂಪಿಯನ್‌ಷಿಪ್: ವಿಂಡೀಸ್ ಎದುರು ಗೆದ್ದ ಬಳಿಕ ಭಾರತದ ಸ್ಥಾನ ಯಾವುದು?

India Test Championship: ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಸ್ವೀಪ್ ಮಾಡಿದ ಬಳಿಕ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನಕ್ಕೇರಿದೆ. ಭಾರತ ಶೇ 61.90 ಗೆಲುವಿನ ರೇಟಿಂಗ್ ಹೊಂದಿದೆ, ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ.
Last Updated 14 ಅಕ್ಟೋಬರ್ 2025, 10:53 IST
ಟೆಸ್ಟ್ ಚಾಂಪಿಯನ್‌ಷಿಪ್: ವಿಂಡೀಸ್ ಎದುರು ಗೆದ್ದ ಬಳಿಕ ಭಾರತದ ಸ್ಥಾನ ಯಾವುದು?
ADVERTISEMENT

ODI ವಿಶ್ವಕಪ್‌ಗೆ ಎರಡೂವರೆ ವರ್ಷ ಬಾಕಿ ಇದೆ: ರೋ–ಕೋ ಭವಿಷ್ಯದ ಕುರಿತು ಗೌತಿ ಮಾತು

Gautam Gambhir Statement: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027ರ ವಿಶ್ವಕಪ್ ಆಡಲಾರರೇ? ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡದೇ, ಇನ್ನೂ ಎರಡೂವರೆ ವರ್ಷ ಬಾಕಿ ಇದೆ ಎಂದು ಹೇಳಿದರು. ಪ್ರಸ್ತುತ ತಂಡ ನಿರ್ಮಾಣ ಮುಖ್ಯ ಎಂದರು.
Last Updated 14 ಅಕ್ಟೋಬರ್ 2025, 9:57 IST
ODI ವಿಶ್ವಕಪ್‌ಗೆ ಎರಡೂವರೆ ವರ್ಷ ಬಾಕಿ ಇದೆ: ರೋ–ಕೋ ಭವಿಷ್ಯದ ಕುರಿತು ಗೌತಿ ಮಾತು

IND vs AUS: ಭಾರತ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲಿಸ್‌, ಜಂಪಾ ಅಲಭ್ಯ

Australia Team Update: ಪರ್ಥ್‌ನಲ್ಲಿ ಭಾನುವಾರ ಆರಂಭಗೊಳ್ಳಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ವಿಕೆಟ್‌ ಕೀಪರ್‌ ಜೋಶ್‌ ಇಂಗ್ಲಿಸ್‌ ಮತ್ತು ಸ್ಪಿನರ್‌ ಆ್ಯಡಂ ಜಂಪಾ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಫಿಲಿಪ್‌ ಹಾಗೂ ಕುಹ್ನೆಮನ್‌ ಸೇರಿಕೊಂಡಿದ್ದಾರೆ.
Last Updated 14 ಅಕ್ಟೋಬರ್ 2025, 8:25 IST
IND vs AUS: ಭಾರತ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲಿಸ್‌, ಜಂಪಾ ಅಲಭ್ಯ

23ರ ಯುವಕನನ್ನು ಟೀಕಿಸುವುದು ನಾಚಿಕೆಗೇಡು: ಶ್ರೀಕಾಂತ್‌ಗೆ ಕೋಚ್ ಗಂಭೀರ್ ತಿರುಗೇಟು

Cricket Controversy: ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ಹರ್ಷಿತ್ ರಾಣಾ ಕುರಿತು ಶ್ರೀಕಾಂತ್ ಮಾಡಿದ ಟೀಕೆಗೆ ಗೌತಮ್ ಗಂಭೀರ್ ತಿರುಗೇಟು ನೀಡಿ, ಯುವ ಪ್ರತಿಭೆಯ ಮೇಲೆ ನಾಚಿಕೆಗೇಡಿನ ಆರೋಪಗಳನ್ನು ಮಾಡುವುದನ್ನು ಖಂಡಿಸಿದರು.
Last Updated 14 ಅಕ್ಟೋಬರ್ 2025, 7:22 IST
23ರ ಯುವಕನನ್ನು ಟೀಕಿಸುವುದು ನಾಚಿಕೆಗೇಡು: ಶ್ರೀಕಾಂತ್‌ಗೆ ಕೋಚ್ ಗಂಭೀರ್ ತಿರುಗೇಟು
ADVERTISEMENT
ADVERTISEMENT
ADVERTISEMENT