ಕಾನೂನುಬಾಹಿರ ಮಾಹಿತಿ ಸಂಗ್ರಹ: ಆ್ಯಶ್ಲೆ ಜೆ. ಟೆಲ್ಲಿಸ್ ಬಂಧನ
US Security Breach: ರಾಷ್ಟ್ರೀಯ ರಕ್ಷಣಾ ಮಾಹಿತಿಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪದಡಿ ಭಾರತೀಯ–ಅಮೆರಿಕನ್ ಕಾರ್ಯತಂತ್ರ ತಜ್ಞ ಆ್ಯಶ್ಲೆ ಜೆ. ಟೆಲ್ಲಿಸ್ ಅವರನ್ನು ವಿಯೆನ್ನಾದಲ್ಲಿ ಬಂಧಿಸಲಾಗಿದೆ. ಅಮೆರಿಕದ ಅಟಾರ್ನಿ ಕಚೇರಿ ಈ ಪ್ರಕರಣ ಗಂಭೀರ ಭದ್ರತಾ ಅಪಾಯ ಎನ್ನುತ್ತಿದೆ.Last Updated 15 ಅಕ್ಟೋಬರ್ 2025, 13:38 IST