ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

371 ಮರ: 8.61 ಎಕರೆ ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಣೆ

Published : 11 ಸೆಪ್ಟೆಂಬರ್ 2025, 1:00 IST
Last Updated : 11 ಸೆಪ್ಟೆಂಬರ್ 2025, 1:00 IST
ಫಾಲೋ ಮಾಡಿ
Comments
ಮುಂದಿನ ಪೀಳಿಗೆಗೆ ಹಸಿರನ್ನು ರಕ್ಷಿಸಿಕೊಟ್ಟ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಅಭಿನಂದನೆಗಳು. ಮರಗಳನ್ನು ಉಳಿಸಿ ಹಸಿರನ್ನು ಸಂರಕ್ಷಿಸಿ ಉಸಿರಾಗಿಸಲು ಎಲ್ಲರೂ ಪ್ರಯತ್ನಪಡಬೇಕು.
ಎ.ಟಿ. ರಾಮಸ್ವಾಮಿ, ಅಧ್ಯಕ್ಷರು, ‘ಪರಿಸರಕ್ಕಾಗಿ ನಾವು’ ಸಂಘಟನೆ 
ನಗರದ ವಾಯು ಗುಣಮಟ್ಟವು ಕುಸಿದಿದೆ. ಹಸಿರು ಹೊದಿಕೆ ಕ್ಷೀಣಿಸಿದೆ. ಈ ಸಂದರ್ಭದಲ್ಲಿ 371 ಮರಗಳನ್ನು ಸಂರಕ್ಷಿಸುವ ನಿರ್ಧಾರ ಐತಿಹಾಸಿಕವಾದುದು.
ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT