ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಈ ಏಕಲವ್ಯ ಹೋರಿಗೆ ₹26 ಲಕ್ಷ !

Published 20 ನವೆಂಬರ್ 2023, 13:46 IST
Last Updated 20 ನವೆಂಬರ್ 2023, 13:46 IST
ಅಕ್ಷರ ಗಾತ್ರ

ಈ ಬಾರಿಯ ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಹಳ್ಳಿಕಾರ್‌ ತಳಿಯ ಹೋರಿಗಳು. ಈ ಹೋರಿಗಳನ್ನು ಮಾರಾಟಕ್ಕೆ ಇಡದೇ ಕೇವಲ ಪ್ರದರ್ಶನಕ್ಕೆ ಇಡಲಾಗಿದ್ದು, ಹೋರಿಗಳನ್ನು ನೋಡುವುದಕ್ಕೆ ಜನರು ಮುಗಿಬಿದ್ದಿರುವ ದೃಶ್ಯಗಳು ಕಂಡುಬಂದವು. 26 ಲಕ್ಷ ರೂ. ಬೆಲೆ ಬಾಳುವ ಏಕಲವ್ಯ ಹೋರಿಯು ಎಲ್ಲರ ಅಚ್ಚು ಮೆಚ್ಚು. ಇದಕ್ಕೆ ನೀಡುವ ಆಹಾರ, ಇದರ ಸಾಕಾಣೆ ಏಕಲವ್ಯ ಹೋರಿಯಷ್ಟೇ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT