ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಕೃಷಿ ಮೇಳ: ಹಳ್ಳಿಕಾರ್‌ ಹೋರಿಯೇ ಆಕರ್ಷಣೆ

Published 19 ನವೆಂಬರ್ 2023, 4:40 IST
Last Updated 19 ನವೆಂಬರ್ 2023, 4:40 IST
ಅಕ್ಷರ ಗಾತ್ರ

ಈ ಬಾರಿಯ ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿರೋದು ಹಳ್ಳಿಕಾರ್‌ ತಳಿಯ ಹೋರಿಗಳು. ಈ ಹೋರಿಗಳನ್ನು ಮಾರಾಟಕ್ಕೆ ಇಡದೇ ಕೇವಲ ಪ್ರದರ್ಶನಕ್ಕೆ ಇಡಲಾಗಿದ್ದು, ಹೋರಿಗಳನ್ನು ನೋಡುವುದಕ್ಕೆ ಜನರು ಮುಗಿಬಿದ್ದಿರುವ ದೃಶ್ಯಗಳು ಕಂಡುಬಂದವು. 26 ಲಕ್ಷ ರೂ. ಬೆಲೆ ಬಾಳುವ ಏಕಲವ್ಯ ಹೋರಿಯು ಎಲ್ಲರ ಅಚ್ಚು ಮೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT