ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು; ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 20 ಏಪ್ರಿಲ್ 2024, 18:36 IST
Last Updated 20 ಏಪ್ರಿಲ್ 2024, 18:36 IST
ಅಕ್ಷರ ಗಾತ್ರ

ಮಹಾವೀರ ಜಯಂತಿ, ಮಹಾವೀರ ಭವನದ ಉದ್ಘಾಟನೆ: ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಅಧ್ಯಕ್ಷತೆ: ವಿ. ಪ್ರಶಾಂತ್, ಅತಿಥಿಗಳು: ಕೆ.ಆರ್. ಸಂಧ್ಯಾರೆಡ್ಡಿ, ಕೆ.ಬಿ. ಮುನಿವೆಂಕಟರೆಡ್ಡಿ, ಸ್ವಾತಿ, ಸನ್ಮಾನಿತರು: ಕೌಶಲ್ಯ ಧರಣೇಂದ್ರಯ್ಯ, ವೈ.ಎಸ್. ರಾಜೇಂದ್ರಕುಮಾರ್, ಶಾರದಮ್ಮ, ಆಯೋಜನೆ: ದಿಗಂಬರ ಮಹಾವೀರ ಸಂಘ, ಸ್ಥಳ: ಎಚ್ಎಎಲ್ ಜಿನ ಮಂದಿರ, ಕೊನೇನ ಅಗ್ರಹಾರ, ವಿಮಾನಪುರ (ಎಚ್‌ಎಎಲ್), ಬೆಳಿಗ್ಗೆ 10.30

‘ಪರಿವ್ರಾಜಕ ಪ್ರಾಣಪ್ರತಿಷ್ಠಾ ಪ್ರಹಸನ’ ಪ್ರಜ್ಞಾಹಾಸ್ಯ ನಾಟಕ ಪ್ರದರ್ಶನ: ನಿರ್ದೇಶನ: ಮಂಜುನಾಥ ಎಲ್. ಬಡಿಗೇರ್, ಆಯೋಜನೆ: ಧೀಮ್ ಗಿಣ ಕಲಾಕೇಂದ್ರ, ಸ್ಥಳ: ಸಂಧ್ಯಾ ಸುರಕ್ಷಾ ವೃದ್ಧಾಶ್ರಮ ಆಡುಗೋಡಿ, ಬೆಳಿಗ್ಗೆ 10.30

ಜೋಗಿ ಅವರ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಪುಸ್ತಕ ಬಿಡುಗಡೆ: ಅತಿಥಿಗಳು: ರವಿ ಹೆಗಡೆ, ವಿಶ್ವೇಶ್ವರ ಭಟ್, ಸುದರ್ಶನ್ ಚನ್ನಂಗಿಹಳ್ಳಿ, ಗೋಪಾಲಕೃಷ್ಣ ಕುಂಟಿನಿ, ಎ. ಸತೀಶ್, ಅರುಣ್ ಸಾಗರ್, ಆಯೋಜನೆ: ಸಾವಣ್ಣ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ವಾರ್ಷಿಕೋತ್ಸವ, ವಿಶೇಷ ಸಂಚಿಕೆ ಹಾಗೂ ಪುಸ್ತಕಗಳ ಬಿಡುಗಡೆ: ಅಧ್ಯಕ್ಷತೆ: ಎನ್. ಸತ್ಯಪ್ರಕಾಶ್, ಬೈರಮಂಗಲ ರಾಮೇಗೌಡ, ಶ್ರೀಧರ ರಾಯಸಂ, ದೊಡ್ಡರಂಗೇಗೌಡ, ಬೆಮೆಲ್ ಸೆಲ್ವಕುಮಾರ್, ರಾಂ.ಕೆ. ಹನುಮಂತಯ್ಯ, ಆಯೋಜನೆ: ಅಕ್ಷರ ಐಸಿರಿ, ಸ್ಥಳ: ಬಸವೇಶ್ವರನಗರ ಹಿರಿಯ ನಾಗರಿಕರ ವೇದಿಕೆ, ಬಸವೇಶ್ವರನಗರ, ಬೆಳಿಗ್ಗೆ 11

ಸಮರ್ಪಣ ದಿನ: ಪ್ರವಚನ: ಜೆ. ಗೀತಾರೆಡ್ಡಿ, ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ಸಂಜೆ 4ರಿಂದ

ಬಿ.ಕೆ. ಶ್ರೀರಾಮಯ್ಯ, ಹೀರೆಗೌಡರ್‌ ಅವರ ಸಾರ್ವಜನಿಕ ದತ್ತಿ ಉಪನ್ಯಾಸ: ‘ಹೃದಯ ಚಿಕಿತ್ಸೆ–ಪಕ್ಷಿನೋಟ’ ಕುರಿತು ಉಪನ್ಯಾಸ: ಡಾ. ವೇಣುಗೋಪಾಲರಾಮ ರಾವ್, ‘ಕುತ್ತಿಗೆ ಮತ್ತು ಬೆನ್ನು ನೋವು–ಕಾರಣಗಳು ಮತ್ತು ಪರಿಹಾರದ ಚಿಕಿತ್ಸೆ’ ಕುರಿತು ಉಪನ್ಯಾಸ: ಡಾ. ಯದು ಕೆ.ಎಲ್., ಆಯೋಜನೆ ಮತ್ತು ಸ್ಥಳ: ಭಾರತೀಯ ವೈದ್ಯಕೀಯ ಸಂಘ, ಐಎಂಎ ಸಭಾಂಗಣ, ಚಾಮರಾಜಪೇಟೆ, ಸಂಜೆ 4.30

ಬೆಂಗಳೂರು ಕರಗೋತ್ಸವ: ‘ಹಸಿ ಕರಗ’ ರಾತ್ರಿ 3ಕ್ಕೆ, ದೇವರ ನಾಮ–ಭಜನೆ: ಸೌಂದರ್ಯ ಲಹರಿ ಮಹಿಳಾ ಸಂಘ, ಸಾಂಸ್ಕೃತಿಕ ಕಾರ್ಯಕ್ರಮಗಳು: ದೀಪಾ ಭಟ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ, ತಿಗಳರಪೇಟೆ, ಸಂಜೆ 5ರಿಂದ

‘ಡಾ. ರಾಜ್‌ಕುಮಾರ್ ಅಭಿಮಾನಿ ಪುರಸ್ಕಾರ’ ಪ್ರದಾನ: ನಾಗರಾಜ್‌ ಕೋಟೆ, ಉದ್ಘಾಟನೆ: ವಿ. ಮನೋಹರ್, ಅಧ್ಯಕ್ಷತೆ: ಎಂ. ಪ್ರಕಾಶಮೂರ್ತಿ, ಅಭಿಮಾನಿ ಪುರಸ್ಕೃತರು: ರಾಜು ಸಿ. ಚಾಮರಾಜಪೇಟೆ, ಬಿ.ಎಸ್. ಜಯರಾಮರಾಜು, ವಿ. ರಾಮದಾಸ್, ಆಯೋಜನೆ: ಸಂಸ್ಕೃತಿ ಸೌರಭ ಟ್ರಸ್ಟ್, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30

ರಾಮನವಮಿ ಸಂಗೀತೋತ್ಸವ–2024: ಎಸ್‌ವಿಎನ್ ರಾವ್‌ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ವಿಶೇಷ ಕರ್ನಾಟಕ–ಹಿಂದೂಸ್ತಾನಿ ಜುಗಲ್‌ಬಂದಿ ಸಂಗೀತ ಕಛೇರಿ: ಜಯತೀರ್ಥ ಮೇವುಂಡಿ, ಸಂದೀಪ್ ನಾರಾಯಣ, ಮತ್ತೂರು ಶ್ರೀನಿಧಿ, ಮಿಲಿಂದ್‌ ಕುಲಕರ್ಣಿ, ಸಾಯಿ ಗಿರಿಧರ್, ಇಶಾನ್ ಘೋಷ್, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

‌ಶ್ರೀರಾಮೋತ್ಸವ: ‘ಶ್ರೀನಿವಾಸ ಕಲ್ಯಾಣ’ ನೃತ್ಯ ರೂಪಕ: ಪ್ರಸ್ತುತಿ: ಜಯಲಕ್ಷ್ಮಿ ಜಿತೇಂದ್ರ ಮತ್ತು ತಂಡ, ಆಯೋಜನೆ ಹಾಗೂ ಸ್ಥಳ: ಜಯರಾಮ ಸೇವಾ ಮಂಡಳಿ, 1ನೇ ಮುಖ್ಯರಸ್ತೆ, 8ನೇ ಬಡಾವಣೆ, ಜಯನಗರ, ಸಂಜೆ 6.30

‌***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT