ವಿಶ್ವ ಹಾಸ್ಪೈಸ್ ಮತ್ತು ಉಪಶಾಮಕ ಆರೈಕೆ ದಿನದ ಪ್ರಯುಕ್ತ ವಾಕಥಾನ್: ಅತಿಥಿ: ಡಾ.ನವೀನ್ ಟಿ., ಲೋಕೇಶ್ ಜಗಲಾಸರ, ಆಯೋಜನೆ ಹಾಗೂ ಸ್ಥಳ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಳಿಗ್ಗೆ 7

ಸ್ತ್ರೀರೋಗ ಕ್ಯಾನ್ಸರ್ ತಜ್ಞರ ಸಮ್ಮೇಳನ: ಆಯೋಜನೆ: ಸ್ತ್ರೀರೋಗ ಕ್ಯಾನ್ಸರ್ ತಜ್ಞರ ಸಂಘ, ಸ್ಥಳ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಳಿಗ್ಗೆ 9ರಿಂದ

ಹರಿದಾಸ ಸ್ಮರಣೆ: ದಾಸರ ಪದ ಗಾಯನ ಸ್ಪರ್ಧೆ, ಅತಿಥಿ: ಆರ್.ಕೆ. ಪದ್ಮಾನಾಭ, ಆಯೋಜನೆ: ಅಜ್ಜನ ಮನೆ ಕಲಾ ಪ್ರಪಂಚ, ಸ್ಥಳ: ಜಯರಾಮ ಸೇವಾಮಂಡಳಿ, ಜಯನಗರ, ಬೆಳಿಗ್ಗೆ 9.15

‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅಪಾಯಗಳು’ ವಿಚಾರಸಂಕಿರಣ: ವಿಚಾರ ಮಂಡನೆ: ಶಂಕರ್ ಶರ್ಮಾ, ನಿರ್ಮಲಾ ಗೌಡ, ಉಪಸ್ಥಿತಿ: ಎನ್. ಸಂತೋಷ್ ಹೆಗ್ಡೆ, ವಿ. ಗೋಪಾಲಗೌಡ, ಶಿವರುದ್ರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಎ.ಟಿ. ರಾಮಸ್ವಾಮಿ, ಮರಿಸ್ವಾಮಿ ಎಸ್., ಇಂದೂಧರ ಹೊನ್ನಾಪುರ, ಸುನಂದಾ ಜಯರಾಂ, ಆಯೋಜನೆ: ಪರಿಸರಕ್ಕಾಗಿ ನಾವು, ಸ್ಥಳ: ಬಾಪು ಸಭಾಂಗಣ, ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 10

ಭರತನಾಟ್ಯ, ಉಪನ್ಯಾಸ, ಸನ್ಮಾನ: ಭರತನಾಟ್ಯ: ಅನುರಾಧಾ ಹೆಗಡೆ, ಕೀರ್ತನಾ ಹೆಗಡೆ, ‘ಕಫ, ಕೆಮ್ಮು ಯಾಕೆ? ಹೇಗೆ?’ ವಿಷಯದ ಬಗ್ಗೆ: ಡಾ. ದೀಪಾ ವಿ., ಉಪಸ್ಥಿತಿ: ನಾಗರಾಜ ಇಳೆಗುಂಡಿ, ಆಯೋಜನೆ ಹಾಗೂ ಸ್ಥಳ: ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10

ಪದವಿ ಪ್ರದಾನ ಸಮಾರಂಭ: ಅತಿಥಿಗಳು: ರಮೇಶ್ ಬಿ., ಬಿ.ಎಂ. ದೇವರಾಜಪ್ಪ, ಎನ್.ಸಿ. ಇಂದಿರಾ, ಸಂತೋಷ್ ಡಿ., ರಾಜೇಶ್ ಇ.ಬಿ., ಆಯೋಜನೆ ಹಾಗೂ ಸ್ಥಳ: ಕಾವೇರಿ ಬಿ.ಇಡಿ. ಕಾಲೇಜು, ಸಹಕಾರನಗರ, ಬೆಳಿಗ್ಗೆ 10

‘ಶಿಕ್ಷಣ ಮತ್ತು ಸುಸ್ಥಿರತೆ’ ವಿಚಾರಸಂಕಿರಣ: ಉದ್ಘಾಟನೆ: ಪ್ರಭು ಜಿ., ಅಧ್ಯಕ್ಷತೆ: ಅರ್ಜುನ್ ಮೆಂಡಾ, ಅತಿಥಿ: ಭೀಮಣ್ಣ ನಾಯ್ಕ್, ಉಪಸ್ಥಿತಿ: ಚತ್ರು ಮೆಂಡಾ, ನೀತು ಮೆಂಡಾ, ಮನಮೋಹನ್ ಲಾಲ್ವಾನಿ, ಮೋಹನ್ ಭಾಸ್ಕರ್ ಹೆಗಡೆ, ಆಯೋಜನೆ: ಮೆಂಡಾ ಫೌಂಡೇಷನ್, ಸೆಲ್ಕೊ ಸೋಲಾರ್, ಸ್ಥಳ: ಕ್ಯಾಪಿಟಲ್ ಹೋಟೆಲ್, ರಾಜಭವನ ರಸ್ತೆ, ಬೆಳಿಗ್ಗೆ 10.30

ರಾಜ್ಯಮಟ್ಟದ ಕೃಷಿ ಪ್ರಶಸ್ತಿಗಳ ಪ್ರದಾನ ಸಮಾರಂಭ: ಉದ್ಘಾಟನೆ: ಶಂಕರ್ ಬಿದರಿ, ಅತಿಥಿಗಳು: ಎನ್.ಸಿ.ಮುನಿಯಪ್ಪ, ಎಸ್.ವಿ.ಸುರೇಶ, ಅಧ್ಯಕ್ಷತೆ: ಎಚ್.ಎಲ್.ಹರೀಶ್, ಆಯೋಜನೆ ಹಾಗೂ ಸ್ಥಳ: ಅಲುಮ್ನಿ ಅಸೋಸಿಯೇಷನ್, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಳಿಗ್ಗೆ 10.30

‘ಥಟ್ ಅಂತ ಹೇಳಿ’ 5 ಸಾವಿರ ಸಂಚಿಕೆಯ ವಿಶೇಷ: ಉದ್ಘಾಟನೆ: ಥಾವರಚಂದ್ ಗೆಹಲೋತ್, ಅತಿಥಿಗಳು: ಈಶ್ವರ್ ಖಂಡ್ರೆ, ಎಸ್.ವಿ. ಸುರೇಶ್, ಶಶಿಕಾಂತ ಎಸ್. ಉಡಿಕೇರಿ, ರೇವತಿ ಕಾಮತ್, ಆಯೋಜನೆ: ದೂರದರ್ಶನ ಚಂದನ ವಾಹಿನಿ, ಸ್ಥಳ: ಕೃಷಿ ವಿಶ್ವವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಳಿಗ್ಗೆ 10.30

ಗುರುವಂದನಾ ಸಮಾರಂಭ: ಅತಿಥಿಗಳು: ಗುರುರಾಜ್ ಎಸ್. ದಾವಣಗೆರೆ, ಮಂಜೇಗೌಡ, ಅಧ್ಯಕ್ಷತೆ: ಲಕ್ಷ್ಮೀಪ್ರಸನ್ನ ಎಚ್.ಆರ್., ಆಯೋಜನೆ ಹಾಗೂ ಸ್ಥಳ: ವಿದ್ಯಾ ಸೌಂದರ್ಯ ಪದವಿಪೂರ್ವ ಕಾಲೇಜು, ಪೀಣ್ಯ, ಬೆಳಿಗ್ಗೆ 11

‘ಜ್ಞಾನಭಾರತಿ–1’ ಪುಸ್ತಕ ಬಿಡುಗಡೆ: ಅಧ್ಯಕ್ಷತೆ: ಎಚ್.ಎನ್. ಸುಬ್ರಮಣ್ಯ, ಅತಿಥಿಗಳು: ವಿ. ವೆಂಕಟಶಿವಾ ರೆಡ್ಡಿ, ಬೈರಮಂಗಲ ರಾಮೇಗೌಡ, ಪುಸ್ತಕ ಪರಿಚಯ: ಅರವಿಂದ್, ಆಯೋಜನೆ: ಜೆ.ಸಿ. ನಾರಾಯಣಪ್ಪ ಕುಟುಂಬ, ಕದಂಬ ಪ್ರಕಾಶನ, ಸ್ಥಳ: ಡಾ.ಎಚ್. ನರಸಿಂಹಯ್ಯ ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 11

‘ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಎ) ಕಾಯ್ದೆ ಬೆಂಗಳೂರಿಗೆ ಫಲ ನೀಡಬಹುದೇ?’ ವಿಷಯದ ಬಗ್ಗೆ ಚರ್ಚೆ: ರವಿಚಂದರ್ ವಿ., ತೇಜಸ್ವಿ ಸೂರ್ಯ, ರಿಜ್ವಾನ್ ಅರ್ಷದ್, ಶ್ರೀಕಾಂತ್ ವಿಶ್ವನಾಥನ್, ಆಯೋಜನೆ: ಜನಾಗ್ರಹ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11

ಭಾರತೀಯ ಸಂಗೀತ ಉತ್ಸವ: ಅತಿಥಿ: ಸುಶೀಲಾ ಮೆಹ್ತಾ, ಎ.ಎನ್. ಯಲ್ಲಪ್ಪ ರೆಡ್ಡಿ, ಆಯೋಜನೆ: ಬೆಂಗಳೂರು ಲಲಿತಕಲಾ ಪರಿಷತ್ತು, ರಾಜರಾಜೇಶ್ವರಿ ಕಲಾನಿಕೇತನ, ಬೆಂಗಳೂರು ಪರಿಸರ ಟ್ರಸ್ಟ್, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ, ಸಂಜೆ 4

ಎಂ.ಎ. ರಾಮಾನುಜ ಅಯ್ಯಂಗಾರ್ ದತ್ತಿ ಉಪನ್ಯಾಸ: ‘ನಾ.ಕಸ್ತೂರಿ ಅವರ ಸಾಹಿತ್ಯ’ ವಿಷಯದ ಬಗ್ಗೆ: ಎಚ್.ಎಸ್. ಸತ್ಯನಾರಾಯಣ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

ಹಂಪನಾ @90: ಹಂಪ ನಾಗರಾಜಯ್ಯ ಸಾಹಿತ್ಯ ಅವಲೋಕನ: ಎಸ್.ಜಿ. ಸಿದ್ಧರಾಮಯ್ಯ, ಜಿ.ಎನ್. ಮೋಹನ್, ಪ್ರತಿಭಾ ನಂದಕುಮಾರ್, ಎಂ.ಎಸ್. ಆಶಾದೇವಿ, ಜೋಗಿ, ಅಗ್ರಹಾರ ಕೃಷ್ಣಮೂರ್ತಿ, ಆರತಿ ಎಚ್.ಎನ್., ಶುಭ ಹಾರೈಕೆ: ಸಿದ್ದರಾಮಯ್ಯ, ಉಪಸ್ಥಿತಿ: ಹಂಪ ನಾಗರಾಜಯ್ಯ, ವೂಡೇ ಪಿ. ಕೃಷ್ಣ, ವೀರಕಪುತ್ರ ಶ್ರೀನಿವಾಸ, ಆಯೋಜನೆ: ವೀರಲೋಕ, ಸ್ಥಳ: ಗಾಂಧಿಭವನ, ಕುಮಾರ ಕೃಪಾ ರಸ್ತೆ, ಸಂಜೆ 5

ಎರಡು ನಾಟಕಗಳ ಪ್ರದರ್ಶನ: ಸಂಜೆ 5ಕ್ಕೆ ‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ, ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಸಂಜೆ 7.30ಕ್ಕೆ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ, ರಚನೆ: ರಾಜೇಂದ್ರ ಕಾರಂತ್, ನಿರ್ದೇಶನ: ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಡಾ.ಸಿ. ಅಶ್ವತ್ಥ ಕಲಾ ಭವನ, ಎನ್.ಆರ್. ಕಾಲೊನಿ

‘ಬೆಗ್ ಬಾರೋ ಅಳಿಯ’ ಹಾಸ್ಯ ನಾಟಕ: ರಚನೆ: ಎಂ.ಎಸ್. ನರಸಿಂಹಮೂರ್ತಿ, ನಿರ್ದೇಶನ: ಹನು ರಾಮಸಂಜೀವ, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ನಾಣಿ ಅಂಗಳ, ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ 2ನೇ ಹಂತ, ಸಂಜೆ 5.15 ಮತ್ತು 7.30

ಜಯಪ್ರಕಾಶ್ ನಾರಾಯಣ ಅವರ ಜನ್ಮ ದಿನದ ಅಂಗವಾಗಿ ‘ಜೆ.ಪಿ. ಪ್ರಶಸ್ತಿ’ ಪ್ರದಾನ: ಬರಗೂರು ರಾಮಚಂದ್ರಪ್ಪ, ಉದ್ಘಾಟನೆ: ಟಿ.ಎನ್. ಸೀತಾರಾಮ್, ಅಧ್ಯಕ್ಷತೆ: ಬಿ.ಆರ್. ಪಾಟೀಲ, ಪ್ರಶಸ್ತಿ ಪುರಸ್ಕೃತರು: ವೈ.ಎಸ್.ವಿ. ದತ್ತ, ಉಪಸ್ಥಿತಿ: ಬಿ.ಎಲ್. ಶಂಕರ್, ಮೊಹನ್ ಕೊಂಡಜ್ಜಿ, ಆಯೋಜನೆ: ಭಾರತ ಯಾತ್ರಾ ಕೇಂದ್ರ, ಲೋಕನಾಯಕ ಜೆ.ಪಿ. ವಿಚಾರ ವೇದಿಕೆ, ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಸಂಜೆ 5.30

‘ವಿಸ್ಪರ್ಸ್ ಆಫ್ ದಿ ಸೋಲ್’ ಏಕವ್ಯಕ್ತಿ ಕಲಾ ಪ್ರದರ್ಶನ: ಸಯೀದಾ ಅಲಿ, ಅತಿಥಿಗಳು: ಎಸ್.ಜಿ. ವಾಸುದೇವ್, ನಳಿನಿ ಮಾಳವೀಯ, ಆಯೋಜನೆ: ಆರ್ಟೆಲ್ಲ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಸಂಜೆ 5.30

‘ಕರಕುಶಲ ಶೈಲಿಯಿಂದ ಕೈಗಾರಿಕಾ ಶೈಲಿವರೆಗೆ: ಸಿಂಧೂ–ಸರಸ್ವತಿ ನಾಗರಿಕತೆಯ ಸೆರಾಮಿಕ್ ತಂತ್ರಜ್ಞಾನದ ಆಯಾಮಗಳು’ ವಿಷಯದ ಬಗ್ಗೆ ಉಪನ್ಯಾಸ: ಕೆ. ಕೃಷ್ಣನ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಸಂಜೆ 6

ಸಂಸ್ಥಾಪನಾ ದಿನಾಚರಣೆ: ಸಂಗೀತ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ-ನಿರೂಪಣೆ ಸಹಿತ ಯುಗಳ ಗಾಯನ: ಡಾ. ಜಯಲಕ್ಷ್ಮಿ ಎಚ್.ಕೆ., ಡಾ. ರೇಖಾ ಶ್ರೀರಾಮಚಂದ್ರಮೂರ್ತಿ, ಪಿಟೀಲು: ಪಿ.ಎಸ್. ಉಷಾ, ಮೃದಂಗ: ಅನಿರುದ್ಧ ವಾಸುದೇವ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6

ಹರಿನಾಮ ಸಂಕೀರ್ತನೆ: ರಾಮರಕ್ಷಿತ್ ಮತ್ತು ಸಂಗಡಿಗರು, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಅಮೃತನಗರ, ಬ್ಯಾಟರಾಯನಪುರ, ಸಂಜೆ 6

ಊಂಜಲ್ ಸಂಗೀತೋತ್ಸವ: ಗಾಯನ: ಸಹನಾ ವಾದಿರಾಜ್, ಪಿಟೀಲು: ಎಂ.ಎಸ್. ಗೋವಿಂದಸ್ವಾಮಿ, ಮೃದಂಗ: ಎಂ.ಕೆ. ವಾಸವಿ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಸಂಜೆ 6

ದಾಸವಾಣಿ: ವಿಠಲ್ ಎಸ್.ಎಸ್., ಆಯೋಜನೆ ಹಾಗೂ ಸ್ಥಳ: ವೆಂಕಟೇಶ್ವರ ದೇವಸ್ಥಾನ, ಬಿಇಎಂಎಲ್ ಬಡಾವಣೆ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.