ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ನಿರ್ವಹಣಾ ಕಾರ್ಯ: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್‌ ವ್ಯತ್ಯಯ

Last Updated 5 ಸೆಪ್ಟೆಂಬರ್ 2021, 1:38 IST
ಅಕ್ಷರ ಗಾತ್ರ

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 5ರಂದು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಬ್ಯಾಡರಹಳ್ಳಿ, ಅಂಜನಾ ನಗರ, ಬಿಇಎಲ್ ಬಡಾವಣೆ, ಬಿಇಎಲ್‌ ಬಡಾವಣೆ ಎರಡನೇ ಹಂತ, ಗಿಡ್ಡದಕೋನೇನಹಳ್ಳಿ, ಮುದ್ದಿನ ಪಾಳ್ಯ, ಬಿಡಿಎ 8–9ನೇ ಹಂತ, ರೈಲ್ವೆ ಬಡಾವಣೆ, ಉಪಕಾರ್ ಬಡಾವಣೆ, ಭವಾನಿ ಬಡಾವಣೆ, ಬಾಲಾಜಿ ಬಡಾವಣೆ, ಗೊಲ್ಲರಹಟ್ಟಿ, ರತ್ನ ನಗರ, ಮಾಡ್ರನ್ ಬಡಾವಣೆ, ಬಿಎಂಟಿಸಿ ಡಿಪೊ, ಮಹದೇಶ್ವರ ನಗರ, ಮುನೇಶ್ವರ ನಗರ, ಚನ್ನಪ್ಪ ಬಡಾವಣೆ, ಶ್ರೀನಿವಾಸ ನಗರ, ಹೆಗ್ಗನಹಳ್ಳಿ ಮುಖ್ಯರಸ್ತೆ ಹಾಗೂ ಸುತ್ತ–ಮುತ್ತಲಿನ ಪ್ರದೇಶ.

ಕೊಡಿಗೇಹಳ್ಳಿ, ಸ್ಕಂದನಗರ, ಚಿಕ್ಕಗೊಲ್ಲರಹಟ್ಟಿ, ಪದ್ಮಾವತಿ ಬಡಾವಣೆ, ಸೀಗೇಹಳ್ಳಿ, ಬಿಬಿಎಂಪಿ ಪ್ಲಾಂಟ್, ರಂಗೇಗೌಡ ಬಡಾವಣೆ, ಕನ್ನಹಳ್ಳಿ, ಶಾಂತಿಲಾಲ್ ಬಡಾವಣೆ, ಎನ್‌.ಜಿ.ಎಫ್. ಬಡಾವಣೆ, ಬಾಲಾಜಿ ಬಡಾವಣೆ, ಎಂ.ಪಿ.ಎಂ. ಬಡಾವಣೆ, 9ನೇ ಬ್ಲಾಕ್, ಮಲ್ಲತ್ತಹಳ್ಳಿ, ಕೆಂಗುಂಟೆ, ಜ್ಞಾನಗಂಗೋತ್ರಿ ನಗರ, ಉಲ್ಲಾಳ ಮುಖ್ಯರಸ್ತೆ, ಲಕ್ಷ್ಮಿ ಆಸ್ಪತ್ರೆ, ಚನ್ನಿಗಪ್ಪ ಕೈಗಾರಿಕಾ ಪ್ರದೇಶ, ಕಾವೇರಿ ಡಾಬಾ, ರಂಗಮಂದಿರ, ಈರಣ್ಣಪಾಳ್ಯ, ಲುಲುಬಜಾರ್, ಎಚ್‌.ಎಂ.ವಿ. ಶಾಲೆ, ಆರ್ಚಿಡ್ ಶಾಲೆ, ಜಯಲಕ್ಷ್ಮಮ್ಮ ಬಡಾವಣೆ, ಕೊಟ್ಟಿಗೆಪಾಳ್ಯ, ಸಜ್ಜೆಪಾಳ್ಯ, ಸುಮನಹಳ್ಳಿ, ಸುಂಕದಕಟ್ಟೆ ಮುಖ್ಯರಸ್ತೆ, ನೀಲಗಿರಿ ತೋಪು, ಹೊಯ್ಸಳ ನಗರ, ಮೋಹನ್ ಥಿಯೇಟರ್ ಹತ್ತಿರ, ಸಂಜೀವಿನಿ ನಗರ, ನೀಲಕಂಠೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT