ಕಮಲನಗರ: ಸುರಕ್ಷಿತ ಭಾರತಕ್ಕಾಗಿ ಭಾರತ ಸರ್ಕಾರವು ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆಗೆ ತನ್ನ ಒಟ್ಟು ಬಜೆಟ್ನಲ್ಲಿ ಅನುದಾನ ದ್ವಿಗುಣಗೊಳಿಸಬೇಕು ಎಂದು ಸಮಾಜ ಸೇವಕ ಗುರುನಾಥ ವಡ್ಡೆ ಮನವಿ ಮಾಡಿದ್ದಾರೆ.

ತಾಲ್ಲೂಕಿನ ಭವಾನಿ ಬೀಜಲಗಾಂವ ಗ್ರಾಮದ ಜನಸೇವಾ ಆಶ್ರಮದಲ್ಲಿ ಸಾಕೆಂತಿಕ ಧರಣಿ ನಡೆಸಿದರು. ಬಳಿಕ ಅವರು ರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಸಚಿವರು ಹಾಗೂ ಗ್ರಹ ಸಚಿವರಿಗೆ ಬರೆದ ಮನವಿ ಪತ್ರವನ್ನು ಕಂದಾಯ ನಿರೀಕ್ಷಕ ಪ್ರವೀಣ ಬಿರಾದಾರ ಅವರಿಗೆ ಸಲ್ಲಿಸಿದರು

’ಸುರಕ್ಷಿತ ಭಾರತಕ್ಕಾಗಿ ಬಜೆಟ್ ದ್ವಿಗುಣಗೊಳಿಸುವುದು, ಸೇನೆಯಲ್ಲಿ ಕಡಿತಗೊಳಿಸಿದ 1.80 ಲಕ್ಷ ಹುದ್ದೆಗಳು ತಕ್ಷಣ ಭರ್ತಿ ಮಾಡುವುದು, ಅರೆ ಸೈನಿಕರ ಖಾಲಿ ಇದ್ದ ಸುಮಾರು 1.11 ಲಕ್ಷ ಹುದ್ದೆಗಳು ತಕ್ಷಣ ಭರ್ತಿ ಮಾಡುವುದು, ಸೇನೆ ಹಾಗೂ ಅರೆ ಸೈನಿಕರ ಸಂಖ್ಯೆ ಹೆಚ್ಚಿಸುವುದು, ಸೇನೆಯನ್ನು ಇನ್ನಷ್ಟು ಆಧುನಿಕ ಮಾಡುವುದು ಸೇರಿ ಇತರ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು.

ಪ್ರೇಮಾ ಗಂದಗೆ, ಬಸವರಾಜ ಗಂದಗೆ, ಶಿವಾಜಿ ಪಾಟೀಲ್ ಡೋಣಗಾಂವ, ಅಂಕುಶ ಸದಾಫುಲೆ, ಬಾಲಾಜಿ ಸಾವರಗಾಂವ, ಜ್ಞಾನೋಬಾ ಡೊಂಬಾಳೆ, ವೀರೆಶ ದೇಶಮುಖ, ನೀಲಕಂಠ ಭವರಾ ಹಾಗೂ ಇನ್ನಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.