ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕಡೂರು: ಕೆಆರ್‌ಐಡಿಎಲ್ ಉಪವಿಭಾಗ ಕಚೇರಿ ಉದ್ಘಾಟನೆ

Published : 20 ಜೂನ್ 2025, 14:23 IST
Last Updated : 20 ಜೂನ್ 2025, 14:23 IST
ಫಾಲೋ ಮಾಡಿ
Comments
ಕೆಆರ್‌ಐಡಿಎಲ್ ಕಡೂರು ಉಪವಿಭಾಗದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಶಿಲಾಫಲಕವನ್ನು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅನಾವರಣಗೊಳಿಸಿದರು. ಶಾಸಕ ಕೆ.ಎಸ್.ಆನಂದ್ ಎಂಜಿನಿಯರ್‌ಗಳಾದ ಜಿ.ಗೋಪಾಲಪ್ಪ ಅಶ್ವಿನಿ ವಿ.ಎನ್ ಗ್ರಾಮಪಂಚಾಯಿತಿ ಸದಸ್ಯರು ಇದ್ದರು.

ಕಡೂರು ಉಪವಿಭಾಗ ಕೆಆರ್‌ಐಡಿಎಲ್ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ವೇದಿಕೆ ಕಾರ್ಯಕ್ರಮವನ್ನು ಕಡೂರಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಗೀತಾ ಶಶಿಕುಮಾರ್ ಉದ್ಘಾಟಿಸಿದರು. ಶಾಸಕರಾದ ಕೆ.ಎಸ್.ಆನಂದ್ ಎಚ್.ಡಿ.ತಮ್ಮಯ್ಯ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್.ಪ್ರವೀಣ್ ಸುಪರಿಡೆಂಟ್ ಎಂಜಿನಿಯರ್ ಜಿ.ಗೋಪಾಲಪ್ಪ ಎಎ ಅಶ್ವಿನಿ ವಿ.ಎನ್. ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT