ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಅಭಿಮತ

ADVERTISEMENT

75 ವರ್ಷಗಳ ಹಿಂದೆ: ರಾಷ್ಟ್ರಪಿತನಿಗೆ ರಾಷ್ಟ್ರಾಧ್ಯಕ್ಷರ ಕಣ್ಣೀರು ಕಾಣಿಕೆ

Gandhi Ashram Visit: ಗಾಂಧೀಜಿ ವಾಸಿಸುತ್ತಿದ್ದ ಸಾಬರಮತಿ ಆಶ್ರಮದಲ್ಲಿನ ಕೊಠಡಿಗೆ ಭೇಟಿ ಇತ್ತಾಗ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಕಂಬಿನಿದುಂಬಿ ಕೆಲವೊತ್ತು ಅತ್ತರು. ಪ್ರಾರ್ಥನೆಯ ಸಂದರ್ಭದಲ್ಲಿ ಅವರು ಕಣ್ಣೀರು ಹಾಕಿದರು.
Last Updated 15 ಅಕ್ಟೋಬರ್ 2025, 4:16 IST
75 ವರ್ಷಗಳ ಹಿಂದೆ: ರಾಷ್ಟ್ರಪಿತನಿಗೆ ರಾಷ್ಟ್ರಾಧ್ಯಕ್ಷರ ಕಣ್ಣೀರು ಕಾಣಿಕೆ

25 ವರ್ಷಗಳ ಹಿಂದೆ | ಕೃಷ್ಣಾ: ರಾಜ್ಯದ ಪಾಲು ಬಳಕೆಗೆ ಕಾರ್ಯತಂತ್ರ

Water Allocation Strategy: ಬಚಾವತ್‌ ತೀರ್ಪಿನ ‘ಬಿ’ ಯೋಜನೆಯಂತೆ ರಾಜ್ಯಕ್ಕೆ ದೊರೆಯುವ ಕೃಷ್ಣಾ ನೀರಿನ ಪಾಲನ್ನು ಬಳಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶೀಘ್ರದಲ್ಲಿಯೇ ವಿರೋಧ ಪಕ್ಷಗಳ ಜೊತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 4:15 IST
25 ವರ್ಷಗಳ ಹಿಂದೆ | ಕೃಷ್ಣಾ: ರಾಜ್ಯದ ಪಾಲು ಬಳಕೆಗೆ ಕಾರ್ಯತಂತ್ರ

ಚುರುಮುರಿ Podcast: ಶುದ್ಧಿಗೋಷ್ಠಿ!

ಚುರುಮುರಿ Podcast: ಶುದ್ಧಿಗೋಷ್ಠಿ!
Last Updated 15 ಅಕ್ಟೋಬರ್ 2025, 4:15 IST
ಚುರುಮುರಿ Podcast: ಶುದ್ಧಿಗೋಷ್ಠಿ!

ಸಂಪಾದಕೀಯ Podcast | ಬುಧವಾರ, 15 ಅಕ್ಟೋಬರ್ 2025

ಸಂಪಾದಕೀಯ Podcast | ಬುಧವಾರ, 15 ಅಕ್ಟೋಬರ್ 2025
Last Updated 15 ಅಕ್ಟೋಬರ್ 2025, 4:08 IST
ಸಂಪಾದಕೀಯ Podcast | ಬುಧವಾರ, 15 ಅಕ್ಟೋಬರ್ 2025

ದಿನ ಭವಿಷ್ಯ Podcast | ನಿಮ್ಮ ಭವಿಷ್ಯ ಕೇಳಿ; 15 ಅಕ್ಟೋಬರ್ 2025

ದಿನ ಭವಿಷ್ಯ Podcast | ನಿಮ್ಮ ಭವಿಷ್ಯ ಕೇಳಿ; 15 ಅಕ್ಟೋಬರ್ 2025
Last Updated 15 ಅಕ್ಟೋಬರ್ 2025, 3:54 IST
ದಿನ ಭವಿಷ್ಯ Podcast | ನಿಮ್ಮ ಭವಿಷ್ಯ ಕೇಳಿ; 15 ಅಕ್ಟೋಬರ್ 2025

ವಿಶ್ಲೇಷಣೆ | ಸದಾಶಿವರಾಯರ ಸಮಾಜಧ್ಯಾನ

Historical Analysis: ಕಾರ್ನಾಡ್ ಸದಾಶಿವರಾಯರ ತ್ಯಾಗ, ಆದರ್ಶ ಮತ್ತು ಸಮಾಜಸೇವೆ ಕುರಿತು ಡಾ. ಶಿವರಾಮ ಕಾರಂತರ ಸ್ಮೃತಿಗಳ ಆಧಾರದ ವಿಶ್ಲೇಷಣೆ. ಸತ್ಯನಿಷ್ಠ ರಾಜಕೀಯದ ಮಾದರಿಯಾಗಿದ್ದ ಸದಾಶಿವರಾಯರ ಜೀವನ ಮೌಲ್ಯಗಳ ಚಿಂತನೆ.
Last Updated 15 ಅಕ್ಟೋಬರ್ 2025, 0:00 IST
ವಿಶ್ಲೇಷಣೆ | ಸದಾಶಿವರಾಯರ ಸಮಾಜಧ್ಯಾನ

ನುಡಿ ಬೆಳಗು | ಮೂವರು ಅತಿಥಿಗಳು

Family Values: ಕಿಟಕಿಯಿಂದ ನೋಡಿದರೆ ಮೂರು ವ್ಯಕ್ತಿಗಳು ನಿತ್ಯವೂ ಕಾಣಿಸುತ್ತಿದ್ದರು. ಪುಟ್ಟ ಹುಡುಗಿ ಅವರನ್ನು ಮನೆಗೆ ಆಹ್ವಾನಿಸಲು ಹೊರಟಳು. ಪ್ರೀತಿ ಬಂದಾಗ ಸಂಪತ್ತು ಮತ್ತು ಯಶಸ್ಸೂ ಹಿಂಬಾಲಿಸಿದರಂತೆ.
Last Updated 14 ಅಕ್ಟೋಬರ್ 2025, 23:47 IST
ನುಡಿ ಬೆಳಗು | ಮೂವರು ಅತಿಥಿಗಳು
ADVERTISEMENT

ಚುರುಮುರಿ: ಶುದ್ಧಿಗೋಷ್ಠಿ!

Satirical Commentary: ರಾಜಕೀಯ ಪಕ್ಷಗಳ ಸುದ್ದಿಗೋಷ್ಠಿ ನಿಯಮಗಳ ‘ಶುದ್ಧಿಗೋಷ್ಠಿ’ ಪರಿಷ್ಕರಣೆ ಕುರಿತು ವ್ಯಂಗ್ಯಾತ್ಮಕ ಬರಹ, ಪತ್ರಕರ್ತರ ಪ್ರಶ್ನೆಗಳಿಗೂ ನಾಯಕರ ಪ್ರತಿಕ್ರಿಯೆಗಳಿಗೂ ಮಧ್ಯೆ ಮೂಡುವ ವಿನೋದಮಯ ರಾಜಕೀಯ ನೋಟ.
Last Updated 14 ಅಕ್ಟೋಬರ್ 2025, 23:39 IST
ಚುರುಮುರಿ: ಶುದ್ಧಿಗೋಷ್ಠಿ!

ಸಂಗತ | ಶಕ್ತಿ ಯೋಜನೆ ‘ಶಕ್ತಿ’ಯುತ ಆಗಬೇಕಾದರೆ...

ಮಹಿಳಾ ಸಬಲೀಕರಣದ ‘ಶಕ್ತಿ’ ಯೋಜನೆಯನ್ನು ಕೆಲವು ಪುರುಷ ಪ್ರಯಾಣಿಕರು ಅಸಹನೆಯಿಂದ ಕಾಣುವುದಿದೆ. ಕೆಲವು ಬದಲಾವಣೆಗಳ ಮೂಲಕ ಯೋಜನೆಯನ್ನು ಪ್ರಯಾಣಿಕಸ್ನೇಹಿ ಆಗಿಸಬಹುದು.
Last Updated 14 ಅಕ್ಟೋಬರ್ 2025, 23:28 IST
ಸಂಗತ | ಶಕ್ತಿ ಯೋಜನೆ ‘ಶಕ್ತಿ’ಯುತ ಆಗಬೇಕಾದರೆ...

ಸಂಪಾದಕೀಯ | ಇಸ್ರೇಲ್–ಹಮಾಸ್ ಶಾಂತಿ ಒಪ್ಪಂದ: ಗಾಜಾದಲ್ಲಿ ನೆಲಸಲಿ ಶಾಶ್ವತ ಶಾಂತಿ

ಇಸ್ರೇಲ್‌ ಮತ್ತು ಹಮಾಸ್‌ ನಡುವಣ ಎರಡು ವರ್ಷಗಳ ಯುದ್ಧ ಕೊನೆಗೊಂಡಿದೆ. ಗಾಜಾ ಪಟ್ಟಿಯಲ್ಲಿ ಇನ್ನಾದರೂ ಶಾಶ್ವತ ಶಾಂತಿ ಸ್ಥಾಪನೆಯ ಪ್ರಯತ್ನಗಳು ನಡೆಯಲಿ.
Last Updated 14 ಅಕ್ಟೋಬರ್ 2025, 22:58 IST
ಸಂಪಾದಕೀಯ | ಇಸ್ರೇಲ್–ಹಮಾಸ್ ಶಾಂತಿ ಒಪ್ಪಂದ: ಗಾಜಾದಲ್ಲಿ ನೆಲಸಲಿ ಶಾಶ್ವತ ಶಾಂತಿ
ADVERTISEMENT
ADVERTISEMENT
ADVERTISEMENT