ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ನಂತೂರು | ದಿನವಿಡೀ ಸಂಚಾರ ದಟ್ಟಣೆ: ಪ್ರಯಾಣಿಕರು ಹೈರಾಣ

ಸುಗಮ ಸಂಚಾರ ಮರುಸ್ಥಾಪನೆಗೆ ಸಂಚಾರ ಪೊಲೀಸ್‌ ಸಿಬ್ಬಂದಿ ಹರಸಾಹಸ
Published : 14 ಜುಲೈ 2024, 5:30 IST
Last Updated : 14 ಜುಲೈ 2024, 5:30 IST
ಫಾಲೋ ಮಾಡಿ
Comments
ದಟ್ಟಣೆಯಲ್ಲಿ ಸಿಲುಕಿದ ಯು.ಟಿ.ಖಾದರ್‌
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಉಂಟಾಗಿದ್ದರಿಂದ ಸಂಚಾರ ದಟ್ಟಣೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಕೂಡ ಕೆಲಹೊತ್ತು ಸಿಲುಕಿತ್ತು. ಇದರಿಂದಾಗಿ ಅವರು ಡೆಂಗಿ ನಿಯಂತ್ರಣ ಕುರಿತ ಸಭೆಗೆ ತರಳುವಾಗ ವಿಳಂಬವಾಗಿತ್ತು.  ‘ನಗರದ ನಂತೂರು ಪಂಪ್‌ವೆಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ವೃತ್ತಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಕ್ರಮವಹಿಸಿ ವಾಹನಗಳ  ಸುಗಮ ಸಂಚಾರ ಅನುವು ಮಾಡಿಕೊಡಬೇಕು’ ಎಂದು ಖಾದರ್ ಅವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರಿಗೆ  ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT