ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ಬೋಳಿಯಾರ್‌ನಲ್ಲಿ ಯು.ಟಿ.ಖಾದರ್ ಮತ ಚಲಾವಣೆ

Published 26 ಏಪ್ರಿಲ್ 2024, 13:43 IST
Last Updated 26 ಏಪ್ರಿಲ್ 2024, 13:43 IST
ಅಕ್ಷರ ಗಾತ್ರ

ಮುಡಿಪು: ಬೋಳಿಯಾರ್ ಜಾರದಗುಡ್ಡೆ ರಂತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪತ್ನಿ ಲಿಮೀಸ್ ಖಾದರ್ ಹಾಗೂ ಪುತ್ರಿ ಅವ್ವಾ ನಸೀಮ ಜತೆಗೆ ಮತದಾನ ಮಾಡಿದರು.

‘ಅಭಿವೃದ್ದಿಯಲ್ಲಿ ನಗರ ಪ್ರದೇಶಕ್ಕೆ ಆದ್ಯತೆ ಸಿಗುತ್ತದೆ. ಆದರೆ, ನಗರ ಪ್ರದೇಶದಲ್ಲಿ ಮತಚಲಾವಣೆ ಕಡಿಮೆ ಎಂಬ ಆರೋಪವಿದೆ. ಆದ್ದರಿಂದ ನಗರ ಪ್ರದೇಶದ ಜನರೂ ಚುನಾವಣೆಯಲ್ಲಿ ಆಸಕ್ತಿಯೊಂದಿಗೆ ಮತ ಚಲಾಯಿಸಬೇಕು’ ಎಂದರು.

ಮಗಳೊಂದಿಗೆ ಯು.ಟಿ.ಖಾದರ್
ಮಗಳೊಂದಿಗೆ ಯು.ಟಿ.ಖಾದರ್

ಯು.ಟಿ.ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝತ್, ಕಾಂಗ್ರೆಸ್ ಮುಖಂಡ ಜಬ್ಬಾರ್ ಬೋಳಿಯಾರ್ ಜತೆಗಿದ್ದರು.

ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಯು.ಟಿ.ಖಾದರ್
ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಯು.ಟಿ.ಖಾದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT