ಭಾನುವಾರ, 20 ಜುಲೈ 2025
×
ADVERTISEMENT
ADVERTISEMENT

ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚಳ: ಒಂದೇ ವರ್ಷದಲ್ಲಿ 49,000 ಹೆಕ್ಟೇರ್‌ ಖೋತಾ

ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚಳ.. ಆಹಾರ ಬೆಳೆಯಿಂದ ವಿಮುಖವಾಗುತ್ತಿರುವ ಅನ್ನದಾತ
Published : 4 ಜೂನ್ 2025, 5:44 IST
Last Updated : 4 ಜೂನ್ 2025, 5:44 IST
ಫಾಲೋ ಮಾಡಿ
Comments
ರೈತರು ಅಡಿಕೆ ಬೆಳೆಗೆ ಮಾತ್ರ ಸೀಮಿತವಾಗಬಾರದು. ಕಾಳುಮೆಣಸು ಕೋಕೊ ಬೆಳೆದರೆ ಇಲಾಖೆಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅಂತರ ಬೆಳೆ ಕೃಷಿಯು ರೈತರಿಗೆ ಲಾಭ ತರಲಿದೆ
ರಾಘವೇಂದ್ರ ಪ್ರಸಾದ್ ಉಪನಿರ್ದೇಶಕರು ತೋಟಗಾರಿಕೆ ಇಲಾಖೆ
ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಅಡಿಕೆಯನ್ನೇ ಎಲ್ಲರೂ ನೆಚ್ಚಿಕೊಂಡರೆ ದರ ಕುಸಿತದ ಅಪಾಯವಿದೆ. ಆಹಾರ ಧಾನ್ಯ ಕೊರತೆಯೂ ಉಂಟಾಗಲಿದೆ
ತೇಜಸ್ವಿ ಪಟೇಲ್ ರೈತ ಮುಖಂಡ
ರೈತರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಬೇಕು. ಆಹಾರ ಧಾನ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಆರೋಗ್ಯವೂ ವೃದ್ಧಿಸುತ್ತದೆ
ಶ್ರೀಧರಮೂರ್ತಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT