ಇನ್ನೊಂದು ವರ್ಷದೊಳಗೆ ಎಲ್ಲಾ ಖಾಸಗಿ ಕಾಲೇಜುಗಳನ್ನು ನಮ್ಮ ಸಂಘಕ್ಕೆ ನೋಂದಣಿ ಮಾಡಿಸುವುತ್ತ ಗಮನ ಹರಿಸಬೇಕು. ಪ್ರತಿ ಜಿಲ್ಲೆಯಲ್ಲೂ ನಮ್ಮ ಸಂಘವು ಜಿಲ್ಲಾ ಘಟಕವನ್ನು ಹೊಂದಬೇಕಿದೆ.
– ನರೇಂದ್ರ ನಾಯಕ್, ಕಾರ್ಯದರ್ಶಿ ಕುಪ್ಮಾ
ಕೋವಿಡ್ ವೇಳೆ ಸರ್ಕಾರದ ಆದೇಶದಿಂದ ಸಾಕಷ್ಟು ಗೊಂದಲ ಏರ್ಪಟಿತ್ತು. ಸಂಘಟಿತರಾಗದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತು ಈ ಸಂಘವನ್ನು ರಚಿಸಲಾಯಿತು.
– ಎಂ.ಬಿ. ಪುರಾಣಿಕ್, ಗೌರವಾಧ್ಯಕ್ಷ ಕುಪ್ಮಾ
ಶಿಕ್ಷಣ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿರುವ ಕಾರಣ ದಾವಣಗೆರೆಯನ್ನು ಶಿಕ್ಷಣ ಕಾಶಿ ಎನ್ನಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಭಾಗದಿಂದ ವಿದ್ಯಾರ್ಥಿಗಳು ವೈದ್ಯಕೀಯ ಎಂಜಿನಿಯರಿಗ್ ಫಾರ್ಮಸಿ ಕಲಿಯಲು ಇಲ್ಲಿಗೆ ಬರುತ್ತಿದ್ದಾರೆ.