ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳಡಿ ₹1300 ಕೋಟಿ ಅನುದಾನ ಹಂಚಿಕೆಯಾಗಿದ್ದು ₹ 513 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ₹ 441 ಕೋಟಿ ಬಳಕೆಯಾಗಿದೆ. ಭೌತಿಕ ಸಾಧನೆ ಶೇ 91 ಹಾಗೂ ಹಣಕಾಸು ಸಾಧನೆ ಶೇ 86 ಇದೆ
ಸಂತೋಷ್ ಲಾಡ್ ಜಿಲ್ಲಾ ಉಸ್ತುವಾರಿ ಸಚಿವ
ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಮೇಳ ಆಯೋಜಿಸಬೇಕು. ಕಾರ್ಡ್‌ದಾರರಿಗೆ ಕೆಲಸದ ಮಾಹಿತಿ ನೀಡಬೇಕು. ಅವರನ್ನು ಕೆಲಸದಲ್ಲಿ ತೊಡಗಿಸಬೇಕು