ಗುರುವಾರ , ಜುಲೈ 7, 2022
23 °C

ಪೆಟ್ರೋಲ್–ಡೀಸೆಲ್ ದರ ಯಥಾಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜಿಲ್ಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್ ದರದಲ್ಲಿ ಕಳೆದ ಒಂದು ವಾರದಿಂದ ವ್ಯತ್ಯಾಸ ಆಗಿಲ್ಲ. ಮಾರ್ಚ್ 13ರಂದು ಪ್ರತಿ ಲೀಟರ್‌ಗೆ ₹100.31 ಇದ್ದ ಪೆಟ್ರೋಲ್‌ ಹಾಗೂ ₹84.79 ಇದ್ದ ಡೀಸೆಲ್‌ ದರದಲ್ಲಿ ಮಾರ್ಚ್ 20ರವರೆಗೆ ಯಾವುದೇ ಬದಲಾವಣೆಯಾಗಿಲ್ಲ.

ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪನಿಗಳ ಬಂಕ್‌ಗಳಲ್ಲಿ ಇಂಧನ ದರ ನಿತ್ಯ ಪರಿಷ್ಕರಣೆಯಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು