ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ನರೇಗಲ್ | ಎಲ್ಲೆಂದರಲ್ಲಿ ಕಾಂಕ್ರೀಟ್‌ ತ್ಯಾಜ್ಯ; ಬೇಕಿದೆ ಕಡಿವಾಣ

ಆರ್‌ಎಂಸಿ ಘಟಕಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಯೇ ಇಲ್ಲ; ಕೃಷಿ ಚಟುವಟಿಕೆಗೆ ತೊಂದರೆ
ಚಂದ್ರು ಎಂ. ರಾಥೋಡ್
Published : 14 ಜುಲೈ 2025, 2:32 IST
Last Updated : 14 ಜುಲೈ 2025, 2:32 IST
ಫಾಲೋ ಮಾಡಿ
Comments
ಆರ್‌ಎಂಸಿ ಘಟಕದವರು ವೇಸ್ಟ್‌ಯಾರ್ಡ್‌ ಮಾಡಿಕೊಳ್ಳಬೇಕು. ಅದನ್ನು ಪರಿಶೀಲನೆ ಮಾಡಬೇಕಾದ ಇಲಾಖೆಯ ಗಮನಕ್ಕೂ ತರಲಾಗುವುದು. ಘಟಕಗಳು ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದು ನಂತರ ಅಲ್ಲಿನ ವೇಸ್ಟ್‌ಯಾರ್ಡ್‌ ಬಗ್ಗೆ ಮಾಹಿತಿ ಪಡೆಯಲಾಗುವುದು
ಕಿರಣಕುಮಾರ ಜಿ. ಕುಲಕರ್ಣಿ ಗಜೇಂದ್ರಗಡ ತಹಶೀಲ್ದಾರ್‌
ಆರ್‌ಎಂಸಿ ಘಟಕಗಳಿಂದ ಉತ್ಪಾದಿತ ಕಾಂಕ್ರೀಟ್‌ನ್ನು ಎಲ್ಲೆಂದರಲ್ಲಿ ಹಾಕಲು ಅವಕಾಶವಿಲ್ಲ. ಯಾವ ಭಾಗದಲ್ಲಿ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಪಡೆದು ನೋಟಿಸ್‌ ನೀಡಲಾಗುವುದು
ಜಗದೀಶ ಐ.ಎಚ್.‌ ಪರಿಸರ ಅಧಿಕಾರಿ ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT