ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಹಿರೀಸಾವೆ | ಮಹದೇಶ್ವರಸ್ವಾಮಿ ಜಾತ್ರೆ: ರಥೋತ್ಸವ ಇಲ್ಲ; ಭಕ್ತರಿಂದ ದೇವರ ಉತ್ಸವ

ಏಳು ಗ್ರಾಮಗಳ ಭಕ್ತರಿಂದ ಎಂಟು ದಿನ ನಡೆಯುವ ಮಹದೇಶ್ವರಸ್ವಾಮಿ ಜಾತ್ರೆ
Published : 26 ಫೆಬ್ರುವರಿ 2025, 6:07 IST
Last Updated : 26 ಫೆಬ್ರುವರಿ 2025, 6:07 IST
ಫಾಲೋ ಮಾಡಿ
Comments
ಮಹದೇಶ್ವರಸ್ವಾಮಿ
ಮಹದೇಶ್ವರಸ್ವಾಮಿ
ಭಕ್ತರ ಸಹಕಾರದಿಂದ ವಿದ್ಯುತ್ ದೀಪಾಲಂಕಾರ ಸೇರಿದಂತೆ ಜಾತ್ರೆ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ. ಭಕ್ತರ ಕಾಣಿಕೆಯನ್ನು ಜಾತ್ರೆಗೆ ಬಳಸಲಾಗುವುದು.
ದಿನೇಶ್ ಗ್ರಾ.ಪಂ. ಸದಸ್ಯ ಮಾದಲಗೆರೆ
ಏಳು ದಿನವು ದೇವರಿಗೆ ವಿಶೇಷ ಪೂಜೆ ಮೆರವಣಿಗೆ ನಡೆಯುತ್ತದೆ. ಜಾತ್ರೆ ಸಮಯದಲ್ಲಿ ಭಕ್ತರು ಸ್ವಾಮಿಗೆ ಹರಕೆಗಳನ್ನು ಸಲ್ಲಿಸುತ್ತಾರೆ.
ಮಹದೇವಯ್ಯ ಅರ್ಚಕ ಮಾದಲಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT