ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಿಗ್ಗಾವಿ | ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಅವಶ್ಯ: ಸೋಮನಗೌಡ ಎಂ. ಪಾಟೀಲ

Published : 29 ಸೆಪ್ಟೆಂಬರ್ 2025, 5:06 IST
Last Updated : 29 ಸೆಪ್ಟೆಂಬರ್ 2025, 5:06 IST
ಫಾಲೋ ಮಾಡಿ
Comments
ವ್ಯಕ್ತಿತ್ವ ವಿಕಾಸನ ಶಿಬಿರ
ವ್ಯಕ್ತಿತ್ವ ವಿಕಾಸನ ಶಿಬಿರ ಅ.10 ರಿಂದ 12ರ ವರೆಗೆ ನಡೆಯಲಿದ್ದು ಸಮಾಜದ 250ರಿಂದ 500 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಈ ಶಿಬಿರ ನಡೆಸಲಾಗಿದ್ದು ಐಎಎಸ್ ಕೆಎಎಸ್ ಐಪಿಎಸ್ ಸೇರಿದಂತೆ ಸುಮಾರು 16 ವಿಷಯಗಳ ಕುರಿತು ಪರೀಕ್ಷೆ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. 18ರಿಂದ 35 ವರ್ಷದ ಒಳಗಿನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು ಮಾಜಿ ಸಚಿವ ಮುರಿಗೇಶ ನಿರಾಣಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸುಧಾಮೂರ್ತಿ ಆಗಮಿಸಲಿದ್ದಾರೆ ಎಂದು ಸೋಮನಗೌಡ ಎಂ. ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT