ಶುಕ್ರವಾರ, ಅಕ್ಟೋಬರ್ 22, 2021
21 °C

Live| ಮೈಸೂರು ದಸರಾ ಮಹೋತ್ಸವ 2021: ಪೊಲೀಸ್‌ ಬ್ಯಾಂಡ್‌ನಿಂದ ಸಂಗೀತ ರಸದೌತಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಪೊಲೀಸ್‌ ಬ್ಯಾಂಡ್‌ನಿಂದ ಸಂಗೀತ ರಸದೌತಣ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ರ ಪ್ರಯುಕ್ತ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು. ಇಂದು ಪೊಲೀಸ್‌ ಬ್ಯಾಂಡ್‌ನಿಂದ ಸಂಗೀತ ರಸದೌತಣ ಸಂಜೆ 6ರಿಂದ. 

ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ ನೇರ ಪ್ರಸಾರ–

* ಸಂಜೆ 7:30ಕ್ಕೆ ಬಾಗಲಕೋಟೆಯ ಶ್ರೇಯಾ ಪ್ರಹ್ಲಾದ್ ಕುಲಕರ್ಣಿ ಅವರಿಂದ ನೃತ್ಯರೂಪಕ

* ರಾತ್ರಿ 8:15ಕ್ಕೆ ರಾಯಚೂರಿನ ಶೇಷಗಿರಿ ದಾಸ ಮತ್ತು ತಂಡದಿಂದ 'ದಾಸವಾಣಿ'

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು