ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೈಸೂರು | ರೈತ ದಸರಾ: ಆಕರ್ಷಿಸಿದ ಬಂಡೂರು ಕುರಿ, ಹಳ್ಳಿಕಾರ್ ಹೋರಿ

ಗಮನ ಸೆಳೆದ ವಿಭಿನ್ನ ದೇಶಿ ತಳಿಗಳ ಪ್ರದರ್ಶನ
Published : 27 ಸೆಪ್ಟೆಂಬರ್ 2025, 4:17 IST
Last Updated : 27 ಸೆಪ್ಟೆಂಬರ್ 2025, 4:17 IST
ಫಾಲೋ ಮಾಡಿ
Comments
ಬಂಡೂರು ಕುರಿ ತಳಿ ಪ್ರೋತ್ಸಾಹಿಸಲು ರೈತ ದಸರಾ ಅನುಕೂಲ ಕಲ್ಪಿಸಿದೆ. ಇದರ ಸಾಕಣೆಕೆಯಿಂದ ಲಾಭಾಂಶ ಹೆಚ್ಚುತ್ತಿರುವುದು.
-ಸಂತಸ ಕುಮಾರ್, ಕುರಿ ಸಾಕಾಣಿಕೆದಾರ ಬಂಡೂರು
ಹಳ್ಳಿಕಾರ್ ವಿಶೇಷ ತಳಿ. ಇದರ ನಿರ್ವಹಣೆ ಮತ್ತು ಸಂವರ್ಧನೆ ಮಾಡುವ ರೈತರಿಗೆ ಸರ್ಕಾರ ಆರ್ಥಿಕ ಮತ್ತು ತಾಂತ್ರಿಕ ಪ್ರೋತ್ಸಾಹ ನೀಡಬೇಕು.
-ವೈ.ಕೆ.ಸಿದ್ದರಾಮ ಹಳ್ಳಿಕಾರ್, ಸಂರಕ್ಷಕ ಬನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT