ಬಿಡದಿ ಹಾಗೂ ರಾಮನಗರ- ಚನ್ನಪಟ್ಟಣ ಬೈಪಾಸ್ ಗಳಲ್ಲಿ ಶನಿವಾರ ಸಂಜೆ 5.30ರಿಂದ ಭಾನುವಾರ ಬೆಳಿಗ್ಗೆ 4.30ರವರೆಗೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಅಂತೆಯೇ ಕುಂಬಳಗೋಡು ಫ್ಲೈ ಓವರ್ ಶನಿವಾರ ರಾತ್ರಿ 8ರಿಂದ ಭಾನುವಾರ ಬೆಳಿಗ್ಗೆ 4.30ರವರೆಗೆ ಬಂದ್ ಆಗಿರಲಿದೆ ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.