ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಬಡವರ ಹಿತಕ್ಕೆ ದುಡಿದ ಬಂಗಾರಪ್ಪ: ಶಾಸಕ ಎಸ್.ಎನ್.ಚನ್ನಬಸಪ್ಪ

ಶರಾವತಿ ಡೆಂಟಲ್ ಕಾಲೇಜು, ಬೆಳ್ಳಿ ಹಬ್ಬದ ಸಂಭ್ರಮ; ಸಭಾಂಗಣ ಲೋಕಾರ್ಪಣೆ
Published : 13 ಜುಲೈ 2025, 6:24 IST
Last Updated : 13 ಜುಲೈ 2025, 6:24 IST
ಫಾಲೋ ಮಾಡಿ
Comments
ಇಂತಹ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದರೆ ಬಂಗಾರಪ್ಪ ಅದನ್ನು ಮಾಡಿಯೇ ತೀರುತ್ತಿದ್ದರು. ನನಗೆ ರಾಜಕೀಯ ಶಕ್ತಿ ತಂದುಕೊಟ್ಟು ಅವರು ಎಂಎಲ್‌ಎಗಳ ಸೃಷ್ಟಿಸುವ ದೊಡ್ಡ ಶಕ್ತಿಯಾಗಿದ್ದರು.
– ಬಲ್ಕೀಶ್ ಬಾನು, ವಿಧಾನಪರಿಷತ್ ಸದಸ್ಯೆ
ಬಂಗಾರಪ್ಪ ಅವರು ಶಿವಮೊಗ್ಗದಲ್ಲಿ ಆ ಕಾಲದಲ್ಲಿ ಡೆಂಟಲ್ ಕಾಲೇಜು ಅರಂಭಿಸುವ ಯೋಚನೆ ಮಾಡಿದ್ದೇ ದೊಡ್ಡ ಧೈರ್ಯ. 25 ವರ್ಷ ಪೂರ್ಣಗೊಳಿಸಿದ್ದು ಅತ್ಯುತ್ತಮ ಸಭಾಂಗಣ ನಿರ್ಮಿಸಿರುವುದು ಅಭಿನಂದನೀಯ.
– ಡಿ.ಎಸ್.ಅರುಣ್, ವಿಧಾನಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT