ಗುರುವಾರ , ಆಗಸ್ಟ್ 18, 2022
25 °C

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ವೇಳಾಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆ.ಎಸ್.ಅರ್.ಟಿ.ಸಿ ನಿಗಮದ ಡಾ.ವಿ.ಎಸ್. ಆಚಾರ್ಯ ಬಸ್ ನಿಲ್ದಾಣದಿಂದ ಹಾಗೂ ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ವ್ಯಾಪ್ತಿಯ ನೆಲ್ಲಿಕಟ್ಟೆ, ಹೆಬ್ರಿ, ಹೊನ್ನಾಳ, ಮಂಚಕಲ್, ಕಾರ್ಕಳ, ಕೊಕ್ಕರ್ಣೆ, ಹೆರ್ಗ, ಶಿರ್ವ-ಮಂಚಕಲ್, ಹಂಪನಕಟ್ಟ, ಕೆಳುಸಂಕ, ಮಲ್ಪೆಬೀಚ್, ಪಡುಕೆರೆ ಸೇರಿ ಹಲವು ಕಡೆಗಳಿಗೆ ಬಸ್‌ಗಳು ಸಂಚರಿಸುತ್ತಿದ್ದು ವೇಳಾಪಟ್ಟಿ ಹೀಗಿದೆ.

ಉಡುಪಿಯಿಂದ ಕಾರ್ಕಳಕ್ಕೆ ಬೆಳಿಗ್ಗೆ 6:55, 10:02, 1:47, 4:51, 8:24, 11:32, 2:45, 7:22, 10:50, 1:56, 5:13, 9:23, 12:39, 4:23, 7:42, 11:01, 2:24, 5:51, 10:22, 2:22, 6:00, 11:31, ಕಾರ್ಕಳದಿಂದ ಉಡುಪಿಗೆ 8:13, 11:27, 3:24, 6:53, 10:07, 1:06, 4:32, 9:08, 12:10, 3:40, 7:38, 11:02, 2:51, 6:12, 9:27, 12:47, 4:01, 7:56, 11:59, 4:02, 7:20, 1:16ಕ್ಕೆ ಬಸ್ ಹೊರಡಲಿದೆ.

ಉಡುಪಿಯಿಂದ ನೆಲ್ಲಿಕಟ್ಟೆಗೆ 7:00, 4:50, 3:30, ನೆಲ್ಲಿಕಟ್ಟೆಯಿಂದ ಉಡುಪಿಗೆ 9:00, 7:25, 5:05, ಉಡುಪಿಯಿಂದ ಹೆಬ್ರಿಗೆ 7:00, 4:50, 3:30, 10:30, 1:32, 9:00, 12:00, 9:10, 8:15, 7:15, 7:00, 7:30, 4:45, 3:10, 4:40, 5:00, ಹೆಬ್ರಿಯಿಂದ ಉಡುಪಿಗೆ 11:55, 3:15, 10:15, 2:05, ಉಡುಪಿಯಿಂದ ಹೊನ್ನಾಳಕ್ಕೆ 7:00, 9:10, 12:40, 4:42,  ಹೊನ್ನಾಳದಿಂದ ಉಡುಪಿಗೆ 8:15, 10:15, 1:50, 6:05ಕ್ಕೆ ಬರಲಿದೆ.

ಉಡುಪಿಯಿಂದ ಮಲ್ಪೆಬೀಚ್‌ಗೆ 11:30, 2:45, 3:43, ಮಲ್ಪೆಬೀಚ್‌ನಿಂದ ಉಡುಪಿಗೆ 12:00, 3:10, 4:10, ಉಡುಪಿಯಿಂದ ಹೆರ್ಗ 7:27, 10:46, 12:01, ಹೆರ್ಗದಿಂದ ಉಡುಪಿಗೆ 10:03, 11:19, ಹೆರ್ಗದಿಂದ ಕೆಳರ್ಕಳ ಬೆಟ್ಟು 08:05, 12:42, 3:00, ಕೆಳರ್ಕಳಬೆಟ್ಟುವಿನಿಂದ ಹೆರ್ಗ 9:00, 1:48, ಕೆಳರ್ಕಳಬೆಟ್ಟುವಿನಿಂದ ಉಡುಪಿಗೆ 4:10, ಉಡುಪಿಯಿಂದ ಶಿರ್ವ–ಮಂಚಕಲ್ 6:50, 8:50, 10:50, 3:15, 5:30, ಶಿರ್ವ-ಮಂಚಕಲ್‌ನಿಂದ ಉಡುಪಿಗೆ 7:50, 9:50, 11:50, 4:30, 6:20, ಉಡುಪಿಯಿಂದ ಹಂಪನಕಟ್ಟಗೆ 7:05, 8:28, 9:48, 11:19, 1:07, 2:50, 4:33, ಹಂಪನಕಟ್ಟದಿಂದ ಉಡುಪಿಗೆ 7:45, 9:06, 10:35, 11:56, 2:08, 5:49, 7:30, ಉಡುಪಿಯಿಂದ ಪಡುಕೆರೆ/ ಲೈಟ್‌ಹೌಸ್‌ಗೆ 7:15, 9:30, 11:30, 2:15, 4:15, 6:15, ಲೈಟ್‌ಹೌಸ್ / ಪಡುಕೆರೆಯಿಂದ ಉಡುಪಿಗೆ 8:15, 10:30, 12:30, 3:15ಕ್ಕೆ ಸಂಚರಿಸಲಿದೆ.

ಉಡುಪಿಯಿಂದ ಶೃಂಗೇರಿಗೆ 9:45, 12:40, 16:45, ಉಡುಪಿಯಿಂದ ಬೀರೂರಿಗೆ 14:10, ಉಡುಪಿಯಿಂದ ಕೊಕ್ಕರ್ಣೆಗೆ 8:55, 12:10, 3:30, 6:35, 9:10, 12:30, 4:00, ಕೊಕ್ಕರ್ಣೆಯಿಂದ ಉಡುಪಿಗೆ 10:30, 13:50, 5:05, 7:35, 10:50, 2:30, 5:30, ಉಡುಪಿಯಿಂದ ಕೆಳಸಂಕಕ್ಕೆ 2:40, 4:55 ಹಾಗೂ ಕೆಳಸಂಕದಿಂದ ಉಡುಪಿ/ ಮಣಿಪಾಲಕ್ಕೆ 7:15, 4:45 ಕ್ಕೆ ಬಸ್‌ಗಳು ಸಂಚರಿಸಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು