ಮುಂಬೈ: ಮಾನವ್ ಕೌಲ್ ನಟನೆಯ ‘ಬಾರಾಮುಲ್ಲಾ‘ ಚಿತ್ರವು ನವೆಂಬರ್ 7 ರಂದು ನೆಟ್ಫ್ಲಿಕ್ಸ್ ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

ಕಾಶ್ಮೀರ ಕಣಿವೆಯಲ್ಲಿ ಕಾಡುವ ಸೌಂದರ್ಯ ಮತ್ತು ಪ್ರಕ್ಷುಬ್ಧತೆಯಿಂದ ಸೆಳೆಯುವ ಸನ್ನಿವೇಶದಲ್ಲಿ ನಿಗೂಢತೆ, ಭಾವನೆ ಮತ್ತು ಅಲೌಕಿಕತೆಯನ್ನು ಬೆರೆಸುವ ಕಥಾಹಂದರ ‘ಬಾರಾಮುಲ್ಲಾ' ಚಿತ್ರವಾಗಿದೆ.
.ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿ ತಾರೆಯರು ಇವರು.
ಆರ್ಟಿಕಲ್ 370 ಚಿತ್ರ ಖ್ಯಾತಿಯ ಆದಿತ್ಯ ಸುಹಾಸ್ ಜಂಬಾಳೆ ಅವರು ‘ಬಾರಾಮುಲ್ಲಾ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜಿಯೋ ಸ್ಟುಡಿಯೋಸ್ನ ಜ್ಯೋತಿ ದೇಶಪಾಂಡೆ ಅವರು ಬಿ62 ಸ್ಟುಡಿಯೋಸ್ನ ಆದಿತ್ಯ ಧರ್ ಮತ್ತು ಲೋಕೇಶ್ ಧರ್ ಅವರ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.