ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಕೆಂಪು ಸುಂದರಿ ಆಲಿಯಾ ಭಟ್‌

Published : 23 ನವೆಂಬರ್ 2023, 12:40 IST
Last Updated : 23 ನವೆಂಬರ್ 2023, 12:40 IST
ಫಾಲೋ ಮಾಡಿ
Comments
ಆಲಿಯಾ ಇನ್‌ಸ್ಟಾಗ್ರಾಂನಲ್ಲಿ ಗ್ಲಾಮರಸ್‌ ಫೋಟೊ ಹಂಚಿಕೊಂಡಿದ್ದಾರೆ

ಆಲಿಯಾ ಇನ್‌ಸ್ಟಾಗ್ರಾಂನಲ್ಲಿ ಗ್ಲಾಮರಸ್‌ ಫೋಟೊ ಹಂಚಿಕೊಂಡಿದ್ದಾರೆ

ಚಿತ್ರ ಕೃಪೆ–aliaabhatt

ADVERTISEMENT
ಡೀಪ್‌ ವೀ ನೆಕ್‌ ಡಿಸೈನ್‌ನ  ಜಂಪ್‌ಸೂಟ್‌ನಂತಿರುವ ಡ್ರೆಸ್‌ ಆಲಿಯಾಳ ಅಂದವನ್ನು ಹೆಚ್ಚಿಸಿದೆ

ಡೀಪ್‌ ವೀ ನೆಕ್‌ ಡಿಸೈನ್‌ನ ಜಂಪ್‌ಸೂಟ್‌ನಂತಿರುವ ಡ್ರೆಸ್‌ ಆಲಿಯಾಳ ಅಂದವನ್ನು ಹೆಚ್ಚಿಸಿದೆ

ಚಿತ್ರ ಕೃಪೆ–aliaabhatt

ಸ್ಟ್ರೈಟ್‌ ಹೇರ್‌ನಡಿ ಮಾದಕ ನೋಟ ಬೀರುವ ಮೂಲಕ ಆಲಿಯಾ ಪಡ್ಡೆ ಹುಡುಗರ ಮನ ಕದ್ದಿದ್ದಾರೆ

ಸ್ಟ್ರೈಟ್‌ ಹೇರ್‌ನಡಿ ಮಾದಕ ನೋಟ ಬೀರುವ ಮೂಲಕ ಆಲಿಯಾ ಪಡ್ಡೆ ಹುಡುಗರ ಮನ ಕದ್ದಿದ್ದಾರೆ

ಚಿತ್ರ ಕೃಪೆ–aliaabhatt

ಆಲಿಯಾ ಭಟ್‌ ಮಾದಕ ನೋಟ

ಆಲಿಯಾ ಭಟ್‌ ಮಾದಕ ನೋಟ

ಚಿತ್ರ ಕೃಪೆ–aliaabhatt

ಸಿಂಪಲ್‌ ಮೇಕ್‌ಅಪ್‌ ಆಲಿಯಾರ ಸೌಂದರ್ಯ ಹೆಚ್ಚಿಸಿದೆ.

ಸಿಂಪಲ್‌ ಮೇಕ್‌ಅಪ್‌ ಆಲಿಯಾರ ಸೌಂದರ್ಯ ಹೆಚ್ಚಿಸಿದೆ.

ಚಿತ್ರ ಕೃಪೆ–aliaabhatt

ಆಲಿಯಾ ಹಂಚಿಕೊಂಡ ಫೋಟೊಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಆಲಿಯಾ ಅವರು ಇನ್‌ಸ್ಟಾಗ್ರಾಂನಲ್ಲಿ 80 ಮಿಲಿಯನ್‌ ಗೂ ಹೆಚ್ಚು ಫಾಲೋವರ್ಸ್‌ ಇದ್ದಾರೆ.

ಆಲಿಯಾ ಹಂಚಿಕೊಂಡ ಫೋಟೊಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಆಲಿಯಾ ಅವರು ಇನ್‌ಸ್ಟಾಗ್ರಾಂನಲ್ಲಿ 80 ಮಿಲಿಯನ್‌ ಗೂ ಹೆಚ್ಚು ಫಾಲೋವರ್ಸ್‌ ಇದ್ದಾರೆ. 

ಚಿತ್ರ ಕೃಪೆ–aliaabhatt

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT