ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IIMDB: ಈ ವರ್ಷದ ಟಾಪ್ 10 ಸಿನಿಮಾಗಳ ಪಟ್ಟಿ ಬಿಡುಗಡೆ– ಕೆಜಿಎಫ್‌ಗೆ ಯಾವ ಸ್ಥಾನ?

Last Updated 13 ಜುಲೈ 2022, 10:55 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ವರ್ಷದ ಮೊದಲ ಅರ್ಧದಲ್ಲಿ ತೆರೆಕಂಡಿರುವ ಸಿನಿಮಾಗಳ ಪೈಕಿ ಟಾಪ್ 10 ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ.

ಗರಿಷ್ಠ ರೇಟಿಂಗ್ ಪಡೆದುಕೊಂಡ ಸಿನಿಮಾ ಎಂಬ ಆಧಾರದಲ್ಲಿ ಐಎಂಡಿಬಿ ಪ್ರತಿವರ್ಷ ಪಟ್ಟಿ ಬಿಡುಗಡೆ ಮಾಡುತ್ತದೆ.

ಈ ವರ್ಷದ ಟಾಪ್ 10 ಚಿತ್ರಗಳು ಇಂತಿವೆ..
ವಿಕ್ರಮ್– 8.6
ಕೆಜಿಎಫ್ ಚಾಪ್ಟರ್ 2– 8.5
ದಿ ಕಾಶ್ಮೀರ್ ಫೈಲ್ಸ್– 8.3
ಹೃದಯಂ– 8.1
ಆರ್‌ಆರ್‌ಆರ್‌– 8.0
ಎ ಥರ್ಸ್‌ಡೇ– 7.8
ಝುಂಡ್– 7.4
ರನ್‌ವೇ 37– 7.2
ಗಂಗೂಬಾಯಿ ಕಾಠಿಯಾವಾಡಿ– 7.0
ಸಾಮ್ರಾಟ್ ಪೃಥ್ವಿರಾಜ್– 7.0

ಈ ಸಿನಿಮಾಗಳು ಚಿತ್ರಮಂದಿರದಲ್ಲಿ ಈಗಾಗಲೇ ತೆರೆಕಂಡಿದ್ದು, ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಮತ್ತು ಜೀ5 ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT