ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿರುವ ರಿಷಾ ಜೊತೆಗೆ ಗಿಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೊಮೋದಲ್ಲಿ, ತಮಾಷೆಯಾಗಿ ಮಾತನಾಡೋದಕ್ಕೆ ಹೋಗಿ ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆ ಮಾಡಿಕೊಂಡಿದ್ದಾರೆ.
.BBK12: ನಾಗವಲ್ಲಿ ಪಟ್ಟ ಕಟ್ಟಿದಕ್ಕೆ ಜಾಹ್ನವಿ, ಅಶ್ವಿನಿಗೆ ರಕ್ಷಿತಾ ತಿರುಗೇಟು.ಮತ್ತೆ ರಕ್ಷಿತಾ ಜೊತೆ ಜಗಳಕ್ಕಿಳಿದ ಅಶ್ವಿನಿ ಗೌಡ, ರಾಶಿಕಾ: ಏನಿದು ಕಿಚನ್ ಕದನ?.
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಗಿಲ್ಲಿ ಹಾಗೂ ರಿಷಾ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಮಲಗುವ ಕೋಣೆಯಲ್ಲಿ ಗಿಲ್ಲಿ ನಟ, ಚಂದ್ರಪ್ರಭ, ರಿಷಾ ಗೌಡ ಕುಳಿತುಕೊಂಡಿದ್ದರು. ಆ ವೇಳೆ ಗಿಲ್ಲಿ ನಟ ‘ಕಾವ್ಯ ಒಂದು ಸಲ ಜಗಳ ಆಡಿದರೆ ಮುಗೀತು, ಆಮೇಲೆ ಮಾತನಾಡೋದಿಲ್ಲ. ಮಾತು ಬಿಟ್ಟರೆ ಮುಗೀತು. ಬೇಕು ಅಂದರೆ ಬೇಕು, ಬೇಡ ಅಂದರೆ ಬೇಡ’ ಎಂದು ಹೇಳಿದ್ದಾರೆ.

ಗಿಲ್ಲಿ ನಟ ಆಡಿದ ಮಾತು ರಿಷಾಗೆ ಕೋಪ ತರಿಸಿದೆ. ಆಗ ರಿಷಾ, ‘ನೀನು ಕಾವ್ಯಗೆ ಬಕೆಟ್ ಹಿಡಿತಿದ್ಯಾ’? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಗಿಲ್ಲಿ ನಟ, ‘ನೀನು ಇಲ್ಲಿರೋ 15 ಜನರಿಗೆ ಬಕೆಟ್ ಹಿಡಿತಿದ್ದೀಯಾ’? ಎಂದು ಕೇಳಿದ್ದಾರೆ. ಮತ್ತೆ ರಿಷಾ ‘ನೀನು ಫ್ರೀ ಪ್ರೊಡಕ್ಟ್, ಅವಳಲ್ಲ, ನೀನು ಅಂದಾಗ ಅನಿಸಿಕೊಳ್ಳೋದಿಲ್ಲ. ಬಂದಾಗಿಂದ ಯಾವಾಗ ನೋಡಿದರೂ 50 ಸಲ ಕಾವ್ಯ, ಕಾವ್ಯ ಎಂದು ಕೂಗುತ್ತಾ ಇರುತ್ತೀತಾ’ ಅಂತ ರಿಷಾ ಹೇಳುತ್ತಾರೆ. ನಂತರ ಗಿಲ್ಲಿ ನಟ ‘ನೀನು ಬಂದಾಗಲೇ ಕಾಮಿಡಿ ಪೀಸ್ ಆಗಿಬಿಟ್ಟೆ. ಸುಮ್ಮನೆ ಕುಳಿತುಕೋ’ ಎಂದಿದ್ದಾರೆ. ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಗಿಲ್ಲಿ ನಟ ಹಾಗೂ ರಿಷಾ ಮಧ್ಯೆ ಏನಾಯ್ತು ಎಂಬುವುದರ ಬಗ್ಗೆ ತಿಳಿದು ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.