Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28ಕ್ಕೆ ಪ್ರಾರಂಭವಾಗಲಿದೆ. ಈ ಬಾರಿಯ ಬಿಗ್ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಆದರೆ ಇದರ ಮಧ್ಯೆ ಬಿಗ್ಬಾಸ್ ಮನೆ ಸೇರುವ ಸಂಭಾವ್ಯರ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
.ಬಿಗ್ಬಾಸ್ ಮನೆಯಲ್ಲಿ ಕಿರಿಕ್ ಮಾಡಿ ಅರ್ಧಕ್ಕೆ ಹೊರಬಂದ ಸ್ಪರ್ಧಿಗಳಿವರು!.ಸುದೀಪ್ ಹುಟ್ಟುಹಬ್ಬದಂದೇ ಬಿಗ್ಬಾಸ್ ತಂಡದಿಂದ ಬಿಗ್ ಅಪ್ಡೇಟ್; ನಿರೀಕ್ಷಿಸಿ..!.
ಬಿಗ್ಬಾಸ್ 12ನೇ ಆವೃತ್ತಿ 9 ದಿನಗಳಲ್ಲಿ ಪ್ರಾರಂಭವಾಗಲಿದೆ. ಇನ್ನು, ಈ ಬಾರಿ ಯಾರೆಲ್ಲಾ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. 12ನೇ ಆವೃತ್ತಿ ಆರಂಭಕ್ಕೂ ಮೊದಲು ಸ್ಪರ್ಧಿಗಳ ಹೆಸರುಗಳು ಹರಿದಾಡುತ್ತಿವೆ. ಅದರಲ್ಲಿ ಯಾರೆಲ್ಲಾ ಬಿಗ್ಬಾಸ್ಗೆ ಎಂಟ್ರಿ ಕೊಡಲಿದ್ದಾರೆ ಎಂದು ಸೆ.28ರಂದು ಗೊತ್ತಾಗಲಿದೆ.

'ರಾಧಾ ರಮಣ' ಧಾರಾವಾಹಿ ಮೂಲಕ ರಾಧಾ ಮಿಸ್ ಅಂತಲೇ ಖ್ಯಾತಿ ಪಡೆದ ನಟಿ ಶ್ವೇತಾ ಪ್ರಸಾದ್ ಹೆಸರು ಪಟ್ಟಿಯಲ್ಲಿದೆ. ಇವರ ಜೊತೆಗೆ ಸತ್ಯ ಧಾರಾವಾಹಿ ನಟ ಸಾಗರ್ ಬಿಲ್ಲಿಗೌಡ, ನಟ ವಿಜಯ್ ಸೂರ್ಯ, ಮೇಘಾ ಶೆಟ್ಟಿ ಕೂಡ ಶೋನಲ್ಲಿ ಇರಲಿದ್ದಾರಂತೆ.

ಇನ್ನೂ, ಸಂಖ್ಯಾಶಾಸ್ತ್ರಜ್ಞ ಅರವಿಂದ ರತನ್, ಯೂಟ್ಯೂಬ್ ಸೆನ್ಶೇಶನ್ ಪಾಯಲ್ ಚೆಂಗಪ್ಪ, ವರುಣ್ ಆರಾಧ್ಯಾ ಮಹಾನಟಿ ಖ್ಯಾತಿಯ ಗಗನಾ ಭಾರಿ, ದೀಪಿಕಾ ಗೌಡ, ಬಾಳು ಬೆಳಗುಂದಿ, ಸ್ವಾತಿ, ಯೂಟ್ಯೂಬರ್ ಸಮೀರ್ ಎಂ.ಡಿ, ದಿವ್ಯಾ ವಸಂತ, ಗಾಯಕ ಸುನೀಲ್, ಅಮೃತಾ ರಾಮಮೂರ್ತಿ ಹಾಗೂ ಧನುಷ್ ಹೆಸರು ಕೂಡ ಪಟ್ಟಿಯಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.