ತಾಯಂದಿರು,ಶಿಶುಗಳನ್ನು ಬಾಧಿಸುವ ಮಳೆಗಾಲದ ಸೋಂಕುಗಳು: ಸುರಕ್ಷಿತವಾಗಿರುವುದು ಹೇಗೆ?
Pregnancy and Infant Health: ಮಳೆಗಾಲ ಬೇಸಿಗೆಯ ಸೆಖೆಯಿಂದ ಮುಕ್ತಿಯನ್ನೇನೋ ನೀಡುತ್ತದೆ, ಆದರೆ ಮಳೆಯ ಸೋಂಕು ಹೆಚ್ಚಳಕ್ಕೂ ಕಾರಣವಾಗುತ್ತದೆ. ಈ ಸಮಯದಲ್ಲಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಬಗ್ಗೆ ವಿಶೇಷ ಜಾಗರೂಕತೆ ಅಗತ್ಯ. Last Updated 1 ಆಗಸ್ಟ್ 2025, 13:17 IST