ಕುವೆಂಪು ಪದ ಸೃಷ್ಟಿ: ನೀರ್ಮಸಣ, ಚಿತ್ತನಾರಾಚ, ವಾಗಸಿಪತ್ರ
Kuvempu Literature: ಕುವೆಂಪು ಅವರು ‘ಮೇಘನಾದ’ ಕಾವ್ಯದಲ್ಲಿ ನೀರ್ಮಸಣ, ಚಿತ್ತನಾರಾಚ, ವಾಗಸಿಪತ್ರ ಎಂಬ ನೂತನ ಪದಗಳನ್ನು ಸೃಷ್ಟಿಸಿ ಕಾವ್ಯದ ಭಾವವ್ಯಂಜನೆಗೆ ಹೊಸ ರೂಪ ನೀಡಿದ ರಚನೆಗಳ ವಿವರಗಳನ್ನು ಇಲ್ಲಿ ಓದಬಹುದು.Last Updated 27 ಸೆಪ್ಟೆಂಬರ್ 2025, 21:48 IST