ನೀಚ ಸ್ಥಿತಿಯಲ್ಲಿ ರವಿ, ಚಂದ್ರ, ಶುಕ್ರ ಗ್ರಹಗಳು: ರಾಶಿಗಳ ಮೇಲೆ ಇದರ ಪರಿಣಾಮವೇನು?
Astrology Prediction: ಅಕ್ಟೋಬರ್ 23ರಿಂದ 2026ರವರೆಗೆ ರವಿ, ಚಂದ್ರ, ಶುಕ್ರ ಗ್ರಹಗಳು ನೀಚ ಸ್ಥಿತಿಯಲ್ಲಿ ಇರುತ್ತಿದ್ದು, ವಿವಿಧ ರಾಶಿಯವರ ಮೇಲೆ ಆರೋಗ್ಯ, ಆರ್ಥಿಕ ಹಾಗೂ ಮಾನಸಿಕ ಪರಿಣಾಮ ಬೀಳಲಿವೆ ಎಂದು ಜ್ಯೋತಿಷರು ತಿಳಿಸಿದ್ದಾರೆ.Last Updated 8 ಅಕ್ಟೋಬರ್ 2025, 10:01 IST