ಶುಕ್ರವಾರ, 11 ಜುಲೈ 2025
×
ADVERTISEMENT

ಸೌಂದರ್ಯ

ADVERTISEMENT

Exposed-Bra Brigade ಸೇರಿದ ನಟಿ ಜಾಹ್ನವಿ ಕಪೂರ್, ಗಾಯಕಿ ನೇಹಾ ಕಕ್ಕರ್‌

Bold Fashion Trend: ಜಾಹ್ನವಿ ಕಪೂರ್ ಹಾಗೂ ನೇಹಾ ಕಕ್ಕರ್ ಎಕ್ಸ್‌ಪೋಸ್ಟ್‌ ಬ್ರಾ ಟ್ರೆಂಡ್‌ನಲ್ಲಿ ಪಾಲ್ಗೊಂಡು ಹೊಸ ಫ್ಯಾಷನ್ ಹಾದಿ ಹಿಡಿದಿದ್ದಾರೆ.
Last Updated 9 ಜುಲೈ 2025, 9:42 IST
Exposed-Bra Brigade ಸೇರಿದ ನಟಿ ಜಾಹ್ನವಿ ಕಪೂರ್, ಗಾಯಕಿ ನೇಹಾ ಕಕ್ಕರ್‌

ಸೌಂದರ್ಯ | ಬೆಡಗು ಬಿನ್ನಾಣ ಬಿಗುಮಾನ

Miss World Opal Suchata: ಇತ್ತೀಚಿನ ವರ್ಷಗಳಲ್ಲಿ, ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯಕ್ಕೂ ಮಹತ್ವ ನೀಡುತ್ತಿರುವ ‘ವಿಶ್ವ ಸುಂದರಿ’, ‘ಭುವನ ಸುಂದರಿ’ಯಂತಹ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಗಮನ ಸೆಳೆಯುತ್ತಿವೆ
Last Updated 7 ಜೂನ್ 2025, 0:30 IST
ಸೌಂದರ್ಯ | ಬೆಡಗು ಬಿನ್ನಾಣ ಬಿಗುಮಾನ

ಸ್ತನ ಕ್ಯಾನ್ಸರ್ ವಿರುದ್ಧವೂ ಗೆದ್ದಿರುವ ವಿಶ್ವ ಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ

ಪ್ರಸಕ್ತ ಸಾಲಿನ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಥಾಯ್ಲೆಂಡಿನ ಒಪಾಲ್ ಸುಚಾತಾ ಚೌಂಗಶ್ರೀ, ಈ ಹಿಂದೆ ಸ್ತನ ಕ್ಯಾನ್ಸರ್‌ ವಿರುದ್ಧವೂ ಹೋರಾಡಿದ್ದರು.
Last Updated 1 ಜೂನ್ 2025, 23:32 IST
ಸ್ತನ ಕ್ಯಾನ್ಸರ್ ವಿರುದ್ಧವೂ ಗೆದ್ದಿರುವ ವಿಶ್ವ ಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ

PHOTOS: ಥಾಯ್ಲೆಂಡ್‌ ಬೆಡಗಿಗೆ ವಿಶ್ವ ಸುಂದರಿ ಕಿರೀಟ

Beauty Pageant Winner: ಹೈದರಾಬಾದ್‌ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ವಿಜೇತೆಯಾಗಿದ್ದಾರೆ
Last Updated 1 ಜೂನ್ 2025, 2:35 IST
PHOTOS: ಥಾಯ್ಲೆಂಡ್‌ ಬೆಡಗಿಗೆ ವಿಶ್ವ ಸುಂದರಿ ಕಿರೀಟ
err

Miss World: ಗಂಗಾ ನದಿಯ ಪ್ರತೀಕವಾಗಿ ವಿಶೇಷ ಉಡುಗೆಯಲ್ಲಿ ಮಿಸ್ ಇಂಡಿಯಾ ನಂದಿನಿ

Miss India: ವಿಶ್ವ ಸುಂದರಿ ಫಿನಾಲೆಗೆ ನಂದಿನಿ ಗುಪ್ತಾ ಗಂಗೆಯ ಶುದ್ಧತೆಯ ಪ್ರತೀಕವಾದ ವಿನ್ಯಾಸದ ಗೌನ್‌ನಲ್ಲಿ ಹಾಜರಾಗಿದ್ದಾರೆ, ಫ್ಯಾಷನ್ ಮತ್ತು ಸಂಸ್ಕೃತಿಯ ಸಂಯೋಜನೆ.
Last Updated 31 ಮೇ 2025, 11:38 IST
Miss World: ಗಂಗಾ ನದಿಯ ಪ್ರತೀಕವಾಗಿ ವಿಶೇಷ ಉಡುಗೆಯಲ್ಲಿ ಮಿಸ್ ಇಂಡಿಯಾ ನಂದಿನಿ

ಕಿರುಕುಳ ಆರೋಪ: ‘ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್‌’ ಕಿರೀಟ ತ್ಯಜಿಸಿದ ರೇಚಲ್‌

Rachel Gupta: ಆಯೋಜಕರ ವಿರುದ್ಧ ಹಲವು ಆರೋಪ ಮಾಡಿರುವ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್‌ –2024ರ ವಿಜೇತೆ ಭಾರತದ ರೇಚಲ್‌ ಗುಪ್ತಾ ಅವರು, ಕಿರೀಟವನ್ನು ತ್ಯಜಿಸಿರುವುದಾಗಿ ತಿಳಿಸಿದ್ದಾರೆ.
Last Updated 31 ಮೇ 2025, 6:32 IST
ಕಿರುಕುಳ ಆರೋಪ: ‘ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್‌’ ಕಿರೀಟ ತ್ಯಜಿಸಿದ ರೇಚಲ್‌

Miss World 2025 | ಗ್ರ್ಯಾಂಡ್ ಫಿನಾಲೆ; ಯಾರ ಮುಡಿಗೆ ವಿಶ್ವಸುಂದರಿ ಕಿರೀಟ?

Beauty Pageant: 108 ದೇಶಗಳ ಸುಂದರಿಯರೊಂದಿಗೆ ಹೈಟೆಕ್ಸ್‌ನಲ್ಲಿ ಮಿಸ್ ವರ್ಲ್ಡ್ ಫಿನಾಲೆ, ಸ್ಟೆಫನಿ ಡೆಲ್ ವ್ಯಾಲೆ ನಿರೂಪಣೆ
Last Updated 30 ಮೇ 2025, 10:11 IST
Miss World 2025 | ಗ್ರ್ಯಾಂಡ್ ಫಿನಾಲೆ; ಯಾರ ಮುಡಿಗೆ ವಿಶ್ವಸುಂದರಿ ಕಿರೀಟ?
ADVERTISEMENT

Miss World 2025: ಮಿಸ್‌ ಇಂಗ್ಲೆಂಡ್‌ ಆಘಾತಕಾರಿ ಹೇಳಿಕೆ; ನಡೆದದ್ದೇನು?

Miss World controversy: ತಾಯಿಯ ಆನಾರೋಗ್ಯದ ಕಾರಣ ಹೊರನಡೆದಿದ್ದರು ಎನ್ನಲಾದ ಮಿಸ್ ಇಂಗ್ಲೆಂಡ್ ಮಿಲಾ ಮಾಗೀ ಅವರು ಸ್ಪರ್ಧೆಯ ಸಂದರ್ಭದಲ್ಲಿ ವೇಶ್ಯೆ ಎಂದು ಭಾವಿಸುವ ರೀತಿ ಇಷ್ಟವಾಗಲಿಲ್ಲ ಎಂದಿದ್ದಾರೆ.
Last Updated 24 ಮೇ 2025, 15:46 IST
Miss World 2025: ಮಿಸ್‌ ಇಂಗ್ಲೆಂಡ್‌ ಆಘಾತಕಾರಿ ಹೇಳಿಕೆ; ನಡೆದದ್ದೇನು?

ವಿಶ್ವಸುಂದರಿ ಸ್ಪರ್ಧೆಯಿಂದ ಹೊರನಡೆದ ಮಿಸ್ ಇಂಗ್ಲೆಂಡ್‌: ಬದಲಿ ಸ್ಪರ್ಧಿ ಕಣಕ್ಕೆ

Beauty Pageant News: ತಾಯಿಯ ಆನಾರೋಗ್ಯದ ಕಾರಣ ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗಿ ವಿಶ್ವಸುಂದರಿ ಸ್ಪರ್ಧೆಯಿಂದ ಹೊರನಡೆದು, ಚಾರ್ಲಟ್ ಗ್ರಾಂಟ್ ಅವರು ದೇಶವನ್ನು ಪ್ರತಿನಿಧಿಸಲಿದ್ದಾರೆ.
Last Updated 24 ಮೇ 2025, 15:01 IST
ವಿಶ್ವಸುಂದರಿ ಸ್ಪರ್ಧೆಯಿಂದ ಹೊರನಡೆದ ಮಿಸ್ ಇಂಗ್ಲೆಂಡ್‌: ಬದಲಿ ಸ್ಪರ್ಧಿ ಕಣಕ್ಕೆ

ಹೆಣ್ಣುಮಕ್ಕಳ ಟ್ರೆಂಡಿ ಬ್ರೇಸ್‌ಲೆಟ್ಸ್

Fashion Accessories: ಮಹಿಳೆಯರು ಶೈಲಿಗೆ ತಕ್ಕಂತೆ ಧರಿಸಬಹುದಾದ ಉಲ್ಲನ್‌, ಲೆದರ್‌, ಮಣಿಗಳ ಮತ್ತು ಇತರೆ ಬ್ರೇಸ್‌ಲೆಟ್ಸ್‌ ತಯಾರಿ ಹಾಗೂ ಟ್ರೆಂಡ್‌ ಮಾಹಿತಿ ಇಲ್ಲಿದೆ
Last Updated 16 ಮೇ 2025, 20:22 IST
ಹೆಣ್ಣುಮಕ್ಕಳ ಟ್ರೆಂಡಿ ಬ್ರೇಸ್‌ಲೆಟ್ಸ್
ADVERTISEMENT
ADVERTISEMENT
ADVERTISEMENT