देश के अपने सभी परिवारजनों को दीपावली की ढेरों शुभकामनाएं।
— Narendra Modi (@narendramodi) November 12, 2023
Wishing everyone a Happy Diwali! May this special festival bring joy, prosperity and wonderful health to everyone’s lives.
दीपावली के शुभ अवसर पर सभी को मेरी हार्दिक शुभकामनाएं! pic.twitter.com/i2T8lPdKm9
— President of India (@rashtrapatibhvn) November 12, 2023
असत्य पर सत्य, अत्याचार पर सदाचार, अंधकार पर प्रकाश की विजय के महापर्व दीपावली की प्रदेश वासियों को हार्दिक बधाई एवं शुभकामनाएं!
— Yogi Adityanath (@myogiadityanath) November 12, 2023
प्रभु श्री राम व माता जानकी की कृपा से यह पावन पर्व आप सभी के जीवन को सुख, समृद्धि, सौभाग्य एवं आरोग्यता के धवल प्रकाश से दीप्त करे।
जय श्री राम! pic.twitter.com/7mAePgF6Yy
समस्त देशवासियों को प्रकाश के महापर्व दीपावली की हार्दिक शुभकामनाएँ।
— Amit Shah (@AmitShah) November 12, 2023
यह दीपोत्सव आप सभी के जीवन में नया प्रकाश, खुशियाँ और उत्तम स्वास्थ्य लेकर आये। pic.twitter.com/8gOHrUeqKi
ಬೆಳಕಿನ ಹಬ್ಬ ದೀಪಾವಳಿ ಅಜ್ಞಾನದ ಅಂಧಕಾರ ತೊಡೆದು ಸುಜ್ಞಾನದ ಬೆಳಕು ಹರಿಸಲಿ ಎಂದು ಹಾರೈಸುತ್ತೇನೆ.
— CM of Karnataka (@CMofKarnataka) November 12, 2023
ಹಣತೆಗಳನ್ನು ಬೆಳಗಿ, ಹಸಿರು ಪಟಾಕಿಗಳನ್ನು ಮಾತ್ರವೇ ಸಿಡಿಸಿ ಸುರಕ್ಷಿತವಾಗಿ ದೀಪಾವಳಿಯನ್ನು ಆಚರಿಸಿ.
ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು.
- ಮುಖ್ಯಮಂತ್ರಿ @siddaramaiah#ದೀಪಾವಳಿ #Deepavali pic.twitter.com/ZaeN6JmW9s
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಮೂಡಲಿ ಖುಷಿಯ ಚಿತ್ತಾರ, ದೂರವಾಗಲಿ ಬದುಕಿನ ಅಂಧಕಾರ, ತುಂಬಲಿ ಮನೆ ಮನಗಳಲ್ಲಿ ಸಡಗರ.#HappyDiwali pic.twitter.com/nnoPYfTfaK
— DK Shivakumar (@DKShivakumar) November 12, 2023
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಸಂಭ್ರಮ, ಯಶಸ್ಸು ಮತ್ತು ಆರೋಗ್ಯದ ಬೆಳಕನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.#Deepavali2023 pic.twitter.com/R6scWV9CgW
— B.S.Yediyurappa (@BSYBJP) November 12, 2023
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು. ದುಷ್ಟ ಶಕ್ತಿಗಳು ಹರಣವಾಗುವ ಸಂಕೇತವಾದ ಪವಿತ್ರ ನರಕ ಚತುರ್ದಶಿಯ ಸಂದರ್ಭದಲ್ಲಿ ಎಲ್ಲರ ಕಷ್ಟ - ನೋವುಗಳು ದೂರವಾಗಿ ಪ್ರೀತಿ, ಮಮತೆ, ವಿಶ್ವಾಸದ ದೀವಟಿಗೆಯು ಎಲ್ಲರ ಬಾಳಲ್ಲಿ ಬೆಳಗಲೆಂದು ಹಾರೈಸುತ್ತೇನೆ.#NarakaChaturdashi pic.twitter.com/sVykKyHxxz
— Vijayendra Yediyurappa (@BYVijayendra) November 12, 2023
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.