Aland is a constituency in Karnataka; 6,018 votes. Somebody tried to delete 6,018 votes. We don't know the total number of votes that were deleted in Aland in the 2023 election. They're likely much higher than 6,018.
ಮತಕಳವಿನ ಬಗ್ಗೆ ಈಗ ಒದಗಿಸಿರುವ ಮಾಹಿತಿಗಳು ನಾನು ಹೇಳಿರುವ ಹೈಡ್ರೋಜನ್ ಬಾಂಬ್‌ನ ಭಾಗ ಅಲ್ಲ. ಅದು ಶೀಘ್ರದಲ್ಲಿ ಬರಲಿದೆ. ಮತ ಕಳವಿನ ಕುರಿತ ಸಮಗ್ರ ಸಂಶೋಧನೆ, ಪ್ರಸ್ತುತಿಗೆ 2–3 ತಿಂಗಳು ಬೇಕಾಗಬಹುದು.
– ರಾಹುಲ್ ಗಾಂಧಿ, ವಿಪಕ್ಷ ನಾಯಕ
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಮತದಾರರ ಹೆಸರನ್ನು ಅಳಿಸಲು ಯತ್ನಿಸಲಾಗಿತ್ತು.
– ಬಿ.ಆರ್.ಪಾಟೀಲ, ಆಳಂದ ಶಾಸಕ
ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿಗಳ ಮೀಸಲಾತಿಯನ್ನು ಬಿಜೆಪಿ ತೆಗೆದು ಹಾಕಲಿದೆ ಎಂಬುದಾಗಿ ರಾಹುಲ್ ಗಾಂಧಿ ಈ ಹಿಂದೆ ಆರೋಪಿಸಿದ್ದರು. ಈಗ, ಮತ ಕಳವು ಎಂಬ ‘ಸುಳ್ಳು ಸಂಕಥನ’ ತಂತ್ರದ ಮೊರೆಹೋಗಿದ್ದಾರೆ.