ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

ಚುರುಮುರಿ

ADVERTISEMENT

ಚುರುಮುರಿ: ಹೀಗೊಂದು ನೆನಪು...

Religious Unity: ‘ಹಿಗ್ಗಿನ್ಸ್ ಭಾಗವತರ್ ಹೆಸರು ಕೇಳಿದ್ದೀರಾ?’ ಮಡದಿ ಕೇಳಿದಳು.
Last Updated 5 ಸೆಪ್ಟೆಂಬರ್ 2025, 23:30 IST
ಚುರುಮುರಿ: ಹೀಗೊಂದು ನೆನಪು...

ಚುರುಮುರಿ: ಬ್ರೈನ್‌ ಮ್ಯಾಪಿಂಗ್!

Political Satire: ‘ಮಾನ್ಯ ಬ್ರೇಕಿಂಗ್ ನ್ಯೂಸ್ ಟಿ.ವಿ ಪತ್ರಕರ್ತ ತೆಪರೇಸಿಯವರೇ ನಿನ್ನೆ ಹರಟೆಕಟ್ಟೆಗೆ ಯಾಕೆ ಬರಲಿಲ್ಲ? ಕ್ಸಿಪಿಂಗ್ ಇಂಟ್ರೂ ಮಾಡಾಕೆ ಚೀನಾಕ್ಕೇನಾದ್ರು ಹೋಗಿದ್ರಾ?’ ಹರಟೆಕಟ್ಟೆಯಲ್ಲಿ ಗುಡ್ಡೆ ನಾಟಕೀಯವಾಗಿ ಕೇಳಿದ.
Last Updated 4 ಸೆಪ್ಟೆಂಬರ್ 2025, 23:30 IST
ಚುರುಮುರಿ: ಬ್ರೈನ್‌ ಮ್ಯಾಪಿಂಗ್!

ಚುರುಮುರಿ: ಕೆಂಪೇಗೌಡರು ಬಂದರು!

Political Satire:‘ನಾಡಪ್ರಭುಗಳೇ ತಾವು!?’ ಅಚ್ಚರಿಯಿಂದ ಎದ್ದು ಕುಳಿತರು ಬಿಬಿಎಂಪಿ ಡೆಪ್ಯುಟಿ ಕಮಿಷನರ್.
Last Updated 3 ಸೆಪ್ಟೆಂಬರ್ 2025, 23:30 IST
ಚುರುಮುರಿ: ಕೆಂಪೇಗೌಡರು ಬಂದರು!

ಚುರುಮುರಿ: ಬೆಟ್ಟ ಜಗ್ಗಾಟ

Mysuru Dasara: ಗೆಳೆಯ ಗೋಪಾಲಿ ಫೋನ್ ಮಾಡಿ, ‘ಈ ಬಾರಿ ದಸರಾಗೆ ಮೈಸೂರಿಗೆ ಬಂದಾಗ ಲಾಡ್ಜ್‌ನಲ್ಲಿ ಉಳಿಯಬೇಡಿ, ನಮ್ಮ ಮನೆಗೇ ಬರಬೇಕು’ ಎಂದು ತಾಕೀತು ಮಾಡಿದ.
Last Updated 2 ಸೆಪ್ಟೆಂಬರ್ 2025, 23:30 IST
ಚುರುಮುರಿ: ಬೆಟ್ಟ ಜಗ್ಗಾಟ

ಚುರುಮುರಿ: ಸಂಕಲ್ಪ ಯಾತ್ರೆ

International Relations: ‘ಸಾ, ನಮ್ಮ ದೇಸದ ಮಾರಾಜ್ರು ಡಿಕಾವಾಗಿ ಶಾಂಘೈಗೆ ಹೋಗ್ಯವರೆ. ಪಿಂಗಣ್ಣ ಅರುಣಾಚಲದ ತಾವು ಬದ ಒತ್ತರಿಸಿಕ್ಯ ಬತ್ತಾವ್ನಲ್ಲ. ಖಾತೆ, ಕಂದಾಯ ಏನೋ ಅದೆ. ಜಮೀನು ಹದ್ದುಬಸ್ತು ಮಾಡಿಕ್ಯಂದು ಬರಬೇಕಾಗ್ಯದೆ’ ಅಂತ ಆತಂಕ ವ್ಯಕ್ತಪಡಿಸಿದೆ.
Last Updated 1 ಸೆಪ್ಟೆಂಬರ್ 2025, 23:30 IST
ಚುರುಮುರಿ: ಸಂಕಲ್ಪ ಯಾತ್ರೆ

ಚುರುಮುರಿ: ತೂತು ಬಿದ್ದ ಬೊಕ್ಕಸ!

Government Corruption: ‘ಅಯ್ಯೊ… ಅಯ್ಯೋ… ಹೊಳೇಲಿ ಹುಣಿಸೇಹಣ್ಣು ತೊಳೆದ್ಹಂಗೆ 600 ಕೋಟಿ ರೂಪಾಯಿ ಹೋತು’ ಬೆಕ್ಕಣ್ಣ ಬಾಯಿ ಬಡಿದುಕೊಂಡಿತು.
Last Updated 31 ಆಗಸ್ಟ್ 2025, 23:30 IST
ಚುರುಮುರಿ: ತೂತು ಬಿದ್ದ ಬೊಕ್ಕಸ!

ಚುರುಮುರಿ: ವತ್ಸಲೆ ಸದಾ ನಮಸ್ತೆ

Churumuri: ‘ವತ್ಸಲೆ ಸದಾ ನಮಸ್ತೆ...’ ಎನ್ನುತ್ತಾ ಒಳಬಂದ ಪಿಎ ಮುದ್ದಣ್ಣ. ‘ಆ ಗೀತೆಯನ್ನ ಯಾಕ್ ಉಲ್ಟಾ ಹೇಳ್ತಿದಿಯಾ, ಅದು ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಅಂತ, ಸರಿಯಾಗಿ ಹೇಳಬೇಕು ಅದನ್ನ’ ಗದರಿದರು ಮಿನಿಸ್ಟರ್ ವಿಜಿ
Last Updated 29 ಆಗಸ್ಟ್ 2025, 23:02 IST
ಚುರುಮುರಿ: ವತ್ಸಲೆ ಸದಾ ನಮಸ್ತೆ
ADVERTISEMENT

ಚುರುಮುರಿ: ಬುರುಡೆ ಸಿಂಡ್ರೋಮ್!

Media Satire: ಟೀವಿ ಪತ್ರಕರ್ತ ತೆಪರೇಸಿಯನ್ನು ಆಸ್ಪತ್ರೆಗೆ ಸೇರ್ಸಿದ್ದಾರೆ ಅನ್ನೋ ಸುದ್ದಿ ಹರಟೆಕಟ್ಟೆಯಲ್ಲಿ ಬ್ರೇಕ್ ಆಗಿ ಸದಸ್ಯರೆಲ್ಲ ಒಂದೇ ಉಸಿರಿಗೆ ಆಸ್ಪತ್ರೆಗೆ ಧಾವಿಸಿದರು. ವಾರ್ಡಲ್ಲಿ ತೆಪರೇಸಿ ಸ್ಥಿತಿ ನೋಡಿ...
Last Updated 28 ಆಗಸ್ಟ್ 2025, 23:31 IST
ಚುರುಮುರಿ: ಬುರುಡೆ ಸಿಂಡ್ರೋಮ್!

ಚುರುಮುರಿ: ಅಬ್ಬಬ್ಬಾ... ಹಬ್ಬ!

TV Festival Episode: ‘ನಮ್ಮ ‘ಅಬ್ಬಬ್ಬಾ... ಹಬ್ಬ!’ ಕಾರ್ಯಕ್ರಮದಲ್ಲಿ ನಿಮ್ಮ ಮನೆಯ ಹಬ್ಬದ ಆಚರಣೆಯನ್ನು ಅರ್ಧ ಗಂಟೆ ಎಪಿಸೋಡ್ ಮಾಡಿ ಜಗತ್ತಿಗೆ ತೋರಿಸ್ತೀವಿ, ಅದ್ದೂರಿ ಸಿದ್ಧತೆ ಮಾಡಿಕೊಳ್ಳಿ’ ಎಂದು ಚಾನೆಲ್‌ನವರು...
Last Updated 26 ಆಗಸ್ಟ್ 2025, 23:07 IST
ಚುರುಮುರಿ: ಅಬ್ಬಬ್ಬಾ... ಹಬ್ಬ!

ಚುರುಮುರಿ | ಭೂತ ಗಣರಾಜ್ಯ

Political Commentary: ಪ್ರಪಂಚದ ದೆವ್ವ, ಭೂತ, ಪಿಶಾಚಿಗಳೆಲ್ಲಾ ಜನರಲ್ ಬಾಡಿ ಮೀಟಿಂಗ್ ಸೇರಿದ್ದವು. ಅಧ್ಯಕ್ಷನಾದ ಬ್ರಹ್ಮರಾಕ್ಷಸ ಮಾತನಾಡುತ್ತಿದ್ದಾಗ ಭೂತವೊಂದು ಬಾಲಿವುಡ್ ಸಿನಿಮಾ ಬಗ್ಗೆ...
Last Updated 25 ಆಗಸ್ಟ್ 2025, 23:06 IST
ಚುರುಮುರಿ | ಭೂತ ಗಣರಾಜ್ಯ
ADVERTISEMENT
ADVERTISEMENT
ADVERTISEMENT