ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Elections: ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷಗಳ ಸಾಧನೆ

Last Updated 29 ಮಾರ್ಚ್ 2023, 9:29 IST
ಅಕ್ಷರ ಗಾತ್ರ

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಇಂದು (ಮಾ.29) ಪ್ರಕಟಿಸಿದೆ. ಇದರೊಂದಿಗೆ ಚುನಾವಣಾ ಕಣ ರಂಗೇರಿದೆ.

ಈ ಮಧ್ಯೆ ರಾಜಕೀಯ ವಲಯದಲ್ಲಿ ಲೆಕ್ಕಾಚಾರ ಬಿರುಸಾಗಿದೆ. ಪ್ರಚಾರ ಕಾವೇರಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿವೆ.

ಚುನಾವಣಾ ಆಯೋಗದ ಮಾಹಿತಿ ಆಧಾರದಲ್ಲಿ ರಾಜ್ಯದಲ್ಲಿ ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ಪ್ರಮುಖ ಪಕ್ಷಗಳಿಗೆ ದೊರಕಿದ ಸ್ಥಾನಗಳ ಅಂಕಿಅಂಶವನ್ನು ಸುದ್ದಿಸಂಸ್ಥೆ 'ಇಂಡಿಯಾ ಟುಡೇ' ವರದಿ ಮಾಡಿದೆ.

ಈ ಅಂಕಿಅಂಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆದ್ದ ಸೀಟುಗಳನ್ನು ವಿಧಾನಸಭೆ ಕ್ಷೇತ್ರವಾರು ವಿಂಗಡನೆಗೆ ಅನುಗುಣವಾಗಿ ಪರಿಗಣಿಸಲಾಗಿದೆ.

2008 ವಿಧಾನಸಭೆ ಚುನಾವಣೆ:
ಬಿಜೆಪಿ: 110
ಕಾಂಗ್ರೆಸ್: 80
ಜೆಡಿಎಸ್: 28

2009 ಲೋಕಸಭಾ ಚುನಾವಣೆ (ವಿಧಾನಸಭೆ ಕ್ಷೇತ್ರವಾರು ವಿಂಗಡನೆಗೆ ಅನುಗುಣವಾಗಿ ಪರಿಗಣಿಸಿದಾಗ):
ಬಿಜೆಪಿ: 140
ಕಾಂಗ್ರೆಸ್: 62
ಜೆಡಿಎಸ್: 22

2013 ವಿಧಾನಸಭೆ ಚುನಾವಣೆ:
ಬಿಜೆಪಿ: 40
ಕಾಂಗ್ರೆಸ್: 122
ಜೆಡಿಎಸ್: 40
ಇತರೆ: 22

2014 ಲೋಕಸಭಾ ಚುನಾವಣೆ (ವಿಧಾನಸಭೆ ಕ್ಷೇತ್ರವಾರು ವಿಂಗಡನೆಗೆ ಅನುಗುಣವಾಗಿ ಪರಿಗಣಿಸಿದಾಗ):
ಬಿಜೆಪಿ: 132
ಕಾಂಗ್ರೆಸ್: 77
ಜೆಡಿಎಸ್: 15

2018 ವಿಧಾನಸಭೆ ಚುನಾವಣೆ:
ಬಿಜೆಪಿ: 104
ಕಾಂಗ್ರೆಸ್: 80
ಜೆಡಿಎಸ್: 37

2019 ಲೋಕಸಭಾ ಚುನಾವಣೆ (ವಿಧಾನಸಭೆ ಕ್ಷೇತ್ರವಾರು ವಿಂಗಡನೆಗೆ ಅನುಗುಣವಾಗಿ ಪರಿಗಣಿಸಿದಾಗ):
ಬಿಜೆಪಿ: 170
ಕಾಂಗ್ರೆಸ್: 36
ಜೆಡಿಎಸ್: 11

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT