ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಸಂಸದರ ಅಮಾನತು ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ

Published : 21 ಡಿಸೆಂಬರ್ 2023, 13:59 IST
Last Updated : 21 ಡಿಸೆಂಬರ್ 2023, 13:59 IST
ಫಾಲೋ ಮಾಡಿ
Comments
ಇದು ವಿರೋಧಪಕ್ಷ ಮುಕ್ತ ಸಂಸತ್‌. ಇದು ಬಹುತೇಕ ಅರಸೊತ್ತಿಗೆಯಂತೆ. ಭಾರತವು ರಾಜಪ್ರಭುತ್ವ ಎನ್ನಲು ಅವರು ಸಂವಿಧಾನಕ್ಕೆ  ತಿದ್ದುಪಡಿ ತರಬೇಕು
–ಜಾನ್‌ ಬ್ರಿಟ್ಟಾಸ್‌, ಸಿಪಿಎಂ ರಾಜ್ಯಸಭಾ ಸದಸ್ಯ
ಜಾಟ್‌ ಕುಟುಂಬಕ್ಕೆ ಸೇರಿದ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿ  ಪ್ರತಿಭಟನೆ ನಡೆಸಿದಾಗ ಅವಮಾನವಾಗಿರಲಿಲ್ಲವೇ?
–ರಂಜೀತ್‌ ರಂಜನ್‌, ಕಾಂಗ್ರೆಸ್‌ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT