ಸಂವಾದದ ಬಳಿಕ ಪಾಪ್ ತಾರೆ ಟೇಲರ್ ಸ್ವಿಫ್ಟ್ ಅವರು ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಟೇಲರ್ ಸ್ವಿಫ್ಟ್ ಅವರ ಅಭಿಮಾನಿಯಲ್ಲ. ಅವರು ತುಂಬಾ ಉದಾರ ವ್ಯಕ್ತಿ. ಅವರು ಪ್ರತಿಬಾರಿ ಡೆಮಕ್ರೆಟಿಕ್ ಅಭ್ಯರ್ಥಿಯನ್ನೇ ಅನುಮೋದಿಸುತ್ತಾರೆ. ಅವರು ಇದಕ್ಕಾಗಿ ಬೆಲೆ ತೆರುತ್ತಾರೆ’ ಎಂದು ಟ್ರಂಪ್ ಹೇಳಿದ್ದಾರೆ.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)