ಗುರುವಾರ , ಅಕ್ಟೋಬರ್ 29, 2020
20 °C

ಕನ್ನಡ ಧ್ವನಿ Podcast | ವಚನ ವಾಣಿ: ಶರಣರ ವಚನಗಳ ವಾಚನ, ವಚನಗಾಯನ, ಅರ್ಥವಿವರಣೆ–5

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಪತ್ರಿಕಾ ಲೋಕದಲ್ಲಿ ಹೊಸ ಪ್ರಯೋಗ ಪ್ರಜಾವಾಣಿ ಪಾಡ್‌ಕಾಸ್ಟ್ ವಾಹಿನಿ ಕನ್ನಡ ಧ್ವನಿ ಮೂಲಕ ನಡೆಯುತ್ತಿದೆ. ಪ್ರತಿ ಸೋಮವಾರ ಬೆಳಿಗ್ಗೆ 9:00ಕ್ಕೆ 'ವಚನ ವಾಣಿ' ಕೇಳಲು ಸಿಗಲಿದೆ.

ಶರಣರ ವಚನಗಳ ವಾಚನ ಮತ್ತು ಅರ್ಥ ವಿವರಣೆಯನ್ನು ಡಾ.ಬಸವರಾಜ ಸಾದರ ಮಾಡುತ್ತಿದ್ದಾರೆ. ರಾಗಸಂಯೋಜನೆ ಮಾಡಿ ವಚನ ಗಾಯನವನ್ನು ಡಾ.ಕುಮಾರ್‌ ಕಣವಿ ನಡೆಸಲಿದ್ದಾರೆ ಹಾಗೂ ಈ ಕಾರ್ಯಕ್ರಮದ ನಿರ್ಮಾಣವನ್ನು ಕವಿತಾ ಸಾದರ ಮಾಡುತ್ತಿದ್ದಾರೆ.

ಕೆಳಗಿನ ಪ್ಲೇಯರ್‌ ಕ್ಲಿಕ್‌(I>) ಮಾಡಿ, ದಿನದ ಸೂಕ್ತಿ ಪಾಡ್‌ಕಾಸ್ಟ್ ಕೇಳಿ.

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.

ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್ ಆ್ಯಂಕರ್ ಚಾನೆಲ್‌ನಲ್ಲಿ ಕೇಳಲು ಇಲ್ಲಿ ಕ್ಲಿಕ್ ಮಾಡಿ.

ಸ್ಪಾಟಿಫೈ | ಬ್ರೇಕರ್ | ಗೂಗಲ್ ಪಾಡ್‌ಕಾಸ್ಟ್‌ | ಪಾಕೆಟ್ ಕಾಸ್ಟ್ | ರೇಡಿಯೋ ಪಬ್ಲಿಕ್ | ಈ ತಾಣಗಳಲ್ಲಿ ಕೂಡ ಪ್ರಜಾವಾಣಿಯ ಕನ್ನಡ ಧ್ವನಿ ಕೇಳಬಹುದು. ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.

ಓದಲು: ವಚನ ವಾಣಿ| ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–5

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು